ಕನ್ನಡ ಬಳಸಿ,ಉಳಿಸಿ. ಬಂಗಾರದ ಮನುಷ್ಯ ಆದರ್ಶವಾಗಲಿ, ಕೃಷಿ ಭೂಮಿ ಮಾರಾಟ ಬೇಡ ಭಾರತಿ ವಿಷ್ಣುವರ್ಧನ್




ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಳವಂಗಲದಲ್ಲಿ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟಿಸಿ ಮಾತನಾಡಿದರು, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೆಂಕಟರಮಣಯ್ಯ ವಹಿಸಿದ್ದರು, ಖಾನಿಮಠದ ಪೀಠಾಧ್ಯಕ್ಷ ಬಸವರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಎಲ್. ನಾರಾಯಣರೆಡ್ಡಿ, ಸಾಹಿತ್ಯ ಪರಿಷತ್ ಅಧ್ಯಕ್ಷೆ, ಪ್ರಮೀಳ ಮಹದೇವ್, ಕೆ.ಆರ್. ರವಿಕಿರಣ್ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
Comments