ಸ್ಯಾನ್ ಫೋರ್ಟ್ ಪ್ರಿಸ್ಕೂಲ್ ಬೇಬಿ ಶೋನಲ್ಲಿ ಭಾಗವಹಿಸಿದ್ದ ಮಕ್ಕಳ ಫೋಟೋ ಲೈಕ್ ಸ್ಪರ್ಧೆ
ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಸ್ಯಾನ್ ಫೋರ್ಟ್ ಪ್ರಿಸ್ಕೂಲ್, ಆಯೋಜಿಸಿದ್ದ ಬೇಬಿ ಶೋನಲ್ಲಿ ಭಾಗವಹಿಸಿದ್ದ ಮಕ್ಕಳ ಫೋಟೋಗಳನ್ನು ಶಾಲೆಯ ಫೇಸ್ ಬುಕ್ ಪೇಜಿನಲ್ಲಿ ಹಾಕಲಾಗಿದೆ, ಸ್ಪರ್ಧೆಯು ದಿನಾಂಕ 26/02/2018 ಸೋಮವಾರ ಅಂತಿಮಗೊಳ್ಳಲಿದೆ, ಅoದು ಮಧ್ಯಾಹ್ನ ಮೂರು ಗಂಟೆ ಒಳಗೆ ಅತಿ ಹೆಚ್ಚು ಲೈಕ್ ಗಿಟ್ಟಿಸಿದ ವಿಜೇತ ಮಗುವನ್ನು ಘೋಷಿಸಲಾಗುವುದು. ವಿಶೇಷ ಸೂಚನೆ : 1. ಲೈಕ್ಸ್ ಅನ್ನು ಸ್ಯಾನ್ ಫೊರ್ಟ್ ಪ್ರಿಸ್ಕೂಲ್ ದೊಡ್ಡಬಳ್ಳಾಪುರದ ಹೋಂ ಪೇಜಿನಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು 2. ಆ ಫೋಟೋಗಳನ್ನು ಬೇರೆ ಪೇಜಿನಲ್ಲಿ ಅಥವಾ ನಿಮ್ಮ ವೈಯಕ್ತಿಕ ಅಕೌಂಟ್ ನಲ್ಲಿ ಆಗಲಿ ಶೇರ್ ಮಾಡಿ ಅದರಲ್ಲಿ ಬಂದಿರುವ ಲೈಕ್ಸ್ ಗಳನ್ನು ಪರಿಗಣಿಸಲಾಗುವುದಿಲ್ಲ.
Comments