ಅತಿ ಹೆಣ್ಣು ಎಂಬ ನಾಟಕ ಮಹಿಳಾ ಸಮಾಜದಲ್ಲಿ ಬುಧವಾರ ಮದ್ಯಾನ್ಹ 3 ಘಂಟೆಗೆ

ಶ್ರಮಣ ಸಂಸ್ಕೃತಿ ಟ್ರಸ್ಟ್, ಮಹಿಳಾ ಸಮಾಜ ಮತ್ತು ಕಸ್ತೂರ ಬಾ ಶಿಶುವಿಹಾರ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಂದ ಮಹಿಳಾ ವರ್ತಮಾನದ ನೋಟ ಕುರಿತ ಎನ್. ಸಿ. ಮಹೇಶ ರಚಿತ, ಟಿ.ಹೆಚ್. ಲವಕುಮಾರ್ ನಿರ್ದೇಶನದ ಅತಿ ಹೆಣ್ಣು ಎಂಬ ನಾಟಕವನ್ನು ದಿನಾಂಕ ೨೧-೨-೨೦೧೮ರ ಬುಧವಾರ ಮದ್ಯಾನ್ಹ ೩ ಘಂಟೆಗೆ ಮಹಿಳಾ ಸಮಾಜ, ಹಳೇ ಬಸ್ ನಿಲ್ದಾಣ ಇಲ್ಲಿ ಆಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆಯಲಿ ಮಹಿಳಾ ಸಮಾಜದ ಕಾರ್ಯದರ್ಶಿ ದೇವಕಿ ಕೋರಿದ್ದಾರೆ.
Comments