ಲಿಂಗನಹಳ್ಳಿ ಗ್ರಾಮದ ದಲಿತರ ಮನೆಯಲ್ಲಿ ಶಾಸಕ ವೆಂಕಟರಮಣಯ್ಯ ಗ್ರಾಮ ವಾಸ್ತವ್ಯ
ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕ ಟಿ. ವೆಂಕಟರಮಣಯ್ಯ ನವರು ಕಸಬಾ ಹೋಬಳಿ ಲಿಂಗನಹಳ್ಳಿ ಗ್ರಾಮದ ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯವ ಮಾಡಲಿದ್ದಾರೆ, ಇವರ ಜೊತೆಯಲ್ಲಿ ಕೆಪಿಸಿಸಿ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಗಳು, ಎಲ್ಲಾ ಚುನಾಯಿತ ಜಿಲ್ಲಾ ಪಂಚಾಯತಿ ಸದಸ್ಯರುಗಳು, ತಾಲ್ಲೂಕು ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಮುಖಂಡರಗಳು ಅಭಿಮಾನಿಗಳೊಂದಿಗೆ 17-02-18 ರ ಶನಿವಾರ ಸಂಜೆ 06 ಘಂಟೆಯಿಂದ ಭಾನುವಾರ ಸಂಜೆ 06 ರ ವರೆಗೂ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಆಗಮಿಸಬೇಕಾಗಿ ಕೋರಿದೆ..
Comments