ಜವಾಹರ್ ನವೋದಯ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ 2018 ಏಪ್ರಿಲ್ 21ಕ್ಕೆ
ಜವಾಹರ್ ನವೋದಯ ವಿದ್ಯಾಲಯ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗೆ ಫೆಬ್ರವರಿ 10ರಂದು 5ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಯಬೇಕಿದ್ದ ಪರೀಕ್ಷೆ ತಾಂತ್ರಿಕ ಕಾರಣಗಳಿಗಾಗಿ ಮುಂದೂಡಲಾಗಿತ್ತು. ಸದರಿ ಪ್ರವೇಶ ಪರೀಕ್ಷೆಯನ್ನು ಇದೇ 2018 ಏಪ್ರಿಲ್ ತಿಂಗಳ ಶನಿವಾರ 21ನೇ ತಾರೀಕಿನಂದು ನಡೆಸಲು ನವೋದಯ ವಿದ್ಯಾ ಸಮಿತಿ ಪ್ರಕಟಣೆ ಹೊರಡಿಸಿದೆ.
Comments