ಶ್ರೀ ಭಗತ್ ಸಿಂಗ್ ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿ ಬಾಷೆಟ್ಟಿಹಳ್ಳಿಯಲ್ಲಿ ಮಾರ್ಚ್ 4/11/18 ರ ಭಾನುವಾರಗಳಂದು
ಕ್ರೀಡಾಭಿಮಾನಿಗಳಿಗಾಗಿ ಮಾರ್ಚ್ ತಿಂಗಳಿನ ಭಾನುವಾರಗಳಂದು ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿ ಎಳ್ಳುಪುರ ಆಟದ ಮೈದಾನ, ರೈಲ್ವೆ ಗೇಟ್ ಹತ್ತಿರ, ಎಳ್ಳುಪುರ, ಇಲ್ಲಿ ನಡೆಸಲಾಗುವುದು, ತಂಡಗಳು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ 3-3-2018. ಪ್ರವೇಶ ಧನ ರೂ. 2೦೦೦/- ಮೊದಲ ಬಹುಮಾನ ರೂ.3೦,೦೦೦ ಸಾವಿರ, ಎರಡನೆ ಬಹುಮಾನ ರೂ. 15,೦೦೦ ಸಾವಿರ ಹಾಗೂ ಮೂರನೆ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತರು ಭಾಸ್ಕರ್ 9620729515, ಮಧು ಕುಮಾರ್ 9880851683 ವಿನಯ್ ಕುಮಾರ್ 8095162946 ಸಂಪರ್ಕಿಸುವುದು.
Comments