ನಗರದ ರಸ್ತೆಗಳಿಗೆ ಜರ್ಮನ್ ತಂತ್ರಜ್ಞಾನದಿಂದ ದೊರೆಯುವುದಾ ಮುಕ್ತಿ ಭಾಗ್ಯ?
ದೊಡ್ಡಬಳ್ಳಾಪುರ ನಗರದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಜರ್ಮನ್ ತಂತ್ರಜ್ಞಾನವನ್ನು ಉಪಯೋಗಿಸಿ ಪರೀಕ್ಷಿಸುತ್ತಿರುವುದು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವರವರು, ನಗರಸಭೆ ಉಪಾಧ್ಯಕ್ಷ ರಾದ ಶ್ರೀಮತಿ ಜಯಲಕ್ಷ್ಮಿ ರವರು, ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಶಿವಶಂಕರ್, ನಗರಸಭೆ ಸದಸ್ಯರಾದ ಕೆ.ಹೆಚ್.ವೆಂಕಟರಾಜು, ಪ್ರಕಾಶ್, ಶ್ರೀಮತಿ ಮಮತಾ ನಾರಾಯಣಸ್ವಾಮಿ ಮತ್ತು ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments