ಯುವಾ ಬ್ರಿಗೇಡ್, ದೊಡ್ಡಬಳ್ಳಾಪುರವತಿಯಿಂದ ಗೋವಿನ ಸಂರಕ್ಷಣೆಗಾಗಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಅಭಯಾಕ್ಷರ ಸಂಗ್ರಹಣೆ





ಮಹಾ ಶಿವರಾತ್ರಿ ಹಬ್ಬ ಯುವಾ ಬ್ರಿಗೇಡ್ ಪಾಲಿಗೆ ವಿಶೇಷವೇ ಸರಿ, ಶಿವರಾತ್ರಿ ಹಬ್ಬದಂದು ಮಂದಿರಕ್ಕೆ ಬರುವ ಭಕ್ತರ ಬಳಿ ಶಿವನ ವಾಹನವಾದ ನಂದಿ/ಗೋವಿನ ರಕ್ಷಣೆಗಾಗಿ ಅಭಯಾಕ್ಷರ ಸಂಗ್ರಹಿಸಲು ಯುವಾ ಬ್ರಿಗೇಡ್ ಮುಂದಾಗಿದೆ. ಇದೇ ಅಭಿಯಾನವನ್ನು ಮರುದಿನವೂ(ಫೆಬ್ರವರಿ 14ರಂದು) ಸಹ ನಾವು ಮುಂದುವರಿಸಿ "ಗೋ ಪ್ರೇಮಿ ದಿವಸ್" ಆಗಿ ಆಚರಿಸಲಾಗುತ್ತಿದೆ. ಗೋ ಅಭಯಾಕ್ಷರ ಸಹಿ ಸಂಗ್ರಹಣೆಯಲ್ಲಿ ಯುವಾ ಬ್ರಿಗೇಡ್ ಜೊತೆಗೆ ಕೈಜೋಡಿಸಲು ಇಚ್ಛಿಸುವವರು ಸಂಪರ್ಕಿಸಿ ಸಂಖ್ಯೆ:- 8088335247
Comments