ಶ್ರೀ ಪುರಂದರದಾಸರು,ಶ್ರೀ ಸದ್ಗುರು ತ್ಯಾಗರಾಜರ ಆರಾಧನೆ ಹಾಗೂ ಸುಸ್ವರ ಟ್ರಸ್ಟ್ 19ನೇ ವಾರ್ಷೀಕೋತ್ಸವ

14 Feb 2018 7:15 AM |
400 Report

ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ದಿ. 11-2-18ರ ಭಾನುವಾರ ಬೆಳಿಗ್ಗೆ 9 ಘಂಟೆಗೆ ದಾಸವರೇಣ್ಯರಿಗೆ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ವಿದ್ವಾಂಸರಿಂದ ಮಂಗಳ ವಾದ್ಯ, ಸ್ಥಳೀಯ ಕಲಾವಿದರಿಂದ ಸಂಗೀತ ಗಾಯನ ಸೇವೆ, ಮದ್ಯಾನ್ಹ 12ಕ್ಕೆ ಶ್ರೀ ಪುರಂದರದಾಸರ ಪಿಳ್ಳಾರಿ ಗೀತೆಗಳು ಮತ್ತು ತ್ಯಾಗರಾಜರ ಪಂಚರತ್ನ ಕೀರ್ತನೆಗೆಳ ಸಮೂಹ ಗಾಯನ ನಡೆಯಿತು. ಮಧ್ಯಾನ್ಹ 3ರಿಂದ 5-30ರ ವರೆಗೆ ಸಮಾರೋಪ ಸಮಾರಂಭ ಶ್ರೀ ಎ.ಆರ್. ನಾಗರಾಜ್ ರವರ ಅಧ್ಯಕ್ಷತೆಯಲ್ಲಿ 6-1-18ರಂದು ನಡೆದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

Edited By

Ramesh

Reported By

Ramesh

Comments