10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿರುವ ನಟಿ ಪದ್ಮಶ್ರೀ ಡಾ.ಭಾರತಿವಿಷ್ಣುವರ್ಧನ್
ಇದೇ ತಿಂಗಳು ೨೦ರಂದು ದೊಡ್ಡಬೆಳವಂಗಲದಲ್ಲಿ ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಲು ಕನ್ನಡದ ಹಿರಿಯ ನಟಿ ಪದ್ಮಶ್ರೀ ಡಾ.ಭಾರತಿವಿಷ್ಣುವರ್ಧನ್ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀಮತಿ ಪ್ರಮೀಳಾ ಮಹದೇವ್, ಹುಲಿಕಲ್ ನಟರಾಜ್ ಹಾಗೂ ಪದಾಧಿಕಾರಿಗಳು ಅವರ ಸ್ವಗೃಹದಲ್ಲಿ ಭೇಟಿಯಾಗಿ ಭೇಟಿಯಾಗಿ ಆಹ್ವಾನ ನೀಡಿದರು.
Comments