ಮೆಣಸಿ, ಮದೂರಸನಹಳ್ಳಿ, ಅಂಗಳಿಪುರದ ಗ್ರಾಮಸ್ತರಿಂದ ಮುನೇಗೌಡರಿಗೆ ಬೆಂಬಲ, ಜನತಾದಳಕ್ಕೆ ಸೇರ್ಪಡೆ



ಮೆಣಸಿ, ಮದೂರಸನಹಳ್ಳಿ, ಅಂಗಳಿಪುರದ ಗ್ರಾಮಸ್ತರು ಜಾತ್ಯಾತೀತ ಜನತಾದಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀ ಬಿ. ಮುನೇಗೌಡರಿಗೆ ಬೆಂಬಲ ನೀಡುವುದರೊಂದಿಗೆ ಜನತಾದಳಕ್ಕೆ ಸೇರ್ಪಡೆಯಾದರು. ಮೂರೂ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದು ತಮ್ಮ ಬೆಂಬಲ ಸೂಚಿಸಿ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡುವಿದಾಗಿ ತಿಳಿಸಿದರು.
Comments