ವ್ಯಕ್ತಿ ವಿಕಸನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ರಿ. ವತಿಯಿಂದ ಕ್ವಿಜ್ ಕಾರ್ಯಕ್ರಮ, 8/9/10ನೇ ತರಗತಿ ಮಕ್ಕಳಿಗಾಗಿ
ದಿನಾಂಕ 10-2-2018ರಂದು ಎಂಟರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಮೊದಲ ಸುತ್ತಿನ ಕ್ವಿಜ್ ಅನ್ನು ಆಯಾ ಶಾಲೆಗಳಲ್ಲಿಯೇ ನಡೆಸಿ ಪ್ರತೀ ಶಾಲೆಯಿಂದ ಒಂದೊಂದು ತಂಡವನ್ನು ಆಯ್ಕೆ ಮಾಡಲಾಗುವುದು. ಎರಡನೇ ಹಂತದ ಕ್ವಿಜ್ ಅನ್ನು ವ್ಯಕ್ತಿವಿಕಸನ ಕಾರ್ಯಾಲಯದಲ್ಲಿ ನಡೆಸಲಾಗುವುದು. ಗೆದ್ದ ತಂಡಕ್ಕೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ನೀಡಲಾಗುವುದು. ಕ್ವಿಜ್ ನಲ್ಲಿ ಭಾಗವಹಿಸುವ ಮಕ್ಕಳು ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದಲ್ಲಿ ಪರಿಣಿತರಿರಬೇಕು. ಹೆಚ್ಚಿನ ಮಾಹಿತಿಗೆ: 8971434747 / 9632371266
Comments