ಮಾರುತಿ ನಗರದಲ್ಲಿ ತಾಲ್ಲೂಕು ಮಟ್ಟದ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್
ರಾಯಲ್ ಅಟಕರ್ಸ್ ಕ್ರಿಕೆಟರ್ಸ್ ಮಾರುತಿ ನಗರ ಮತ್ತು ಕುಂಬಾರ ಪೇಟೆ, ಇವರಿಂದ ಪ್ರಥಮ ಬಾರಿಗೆ ತಾಲ್ಲೂಕು ಮಟ್ಟದ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಅಯ್ಯಪ್ಪಸ್ವಾಮಿ ದೇವಸ್ಥಾನ ಹಿಂಭಾಗ, ಡಿ’ಕ್ರಾಸ್ ರಸ್ತೆ ಇಲ್ಲಿ ದಿನಾಂಕ 17ನೇ ಶನಿವಾರ ಮತ್ತು 18ನೇ ಭಾನುವಾರದಂದು ನಡೆಯಲಿದೆ. ಆಸಕಿಯುಳ್ಳ ತಂಡಗಳು ಪ್ರವೇಶ ಶುಲ್ಕ ರೂ.801/- ಕೊಟ್ಟು ಭಾಗವಹಿಸಬಹುದು. ಪ್ರಥಮ ಬಹುಮಾನವಾಗಿ ರೂ. 2೦,೦೦೦/- ಮತ್ತು ಆಕರ್ಷಕ ಟ್ರೋಫಿ ಹಾಗೂ ಎರಡನೆ ಬಹುಮಾನವಾಗಿ ರೂ. 1೦,೦೦೦/- ಮತ್ತು ಟ್ರೋಫಿ ದೊರೆಯುತ್ತದೆ. ಟೋರ್ನಿಯಲ್ಲಿ ಭಾಗವಹಿಸುವ ಆಟಗಾರರ ಭಾವಚಿತ್ರ ಮತ್ತು ಗುರುತಿನಚೀಟಿ ಕಡ್ಡಾಯ. ಹೆಚ್ಚಿನ ಮಾಹಿತಿಗೆ ಚಂದ್ರು 9986878500, ಹರೀಶ್ 9036048872, ನಾಗ 9741610138, ಶೇಖರ್ 9916775577, ರಘು 9113985766 ಇವರನ್ನು ಸಂಪರ್ಕಿಸುವುದು.
Comments