ಉಪ್ಪಿಯ ಪ್ರಜಾಕೀಯ ಪಕ್ಷಕ್ಕೆ ಸಾಥ್ ಕೊಟ್ಟ ಅಣ್ಣಾ

ಪ್ರಜಾಕೀಯದ ಪರಿಕಲ್ಪನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅಣ್ಣಾ ಹಜಾರೆಯವರು ಉಪೇಂದ್ರರವರ ಪಕ್ಷವನ್ನು ಶ್ಲಾಘನಿಸಿದ್ದಾರೆ. ವ್ಯಕ್ತಿ, ಭಾಷೆ, ಜಾತಿ, ಧರ್ಮಗಳ ಆಧಾರವಿಲ್ಲದೇ ಕೇವಲ ವಿಚಾರಗಳಿಂದಲೇ ಚುಣಾವಣೆಗೆ ಸ್ಪರ್ಧಿಸುತ್ತಿರುವ ಉಪೇಂದ್ರರವನ್ನು ಜನ ಕೈ ಬಿಡದೇ ಗೆಲ್ಲುಸುವರೆಂಬ ನಂಬಿಕೆ ಇದೆ.
ರಿಯಲ್ ಸ್ಟಾರ್ ಉಪೇಂದ್ರರವರು ಚಿತ್ರರಂಗದ ಜೊತೆ ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಅವರು "ಪ್ರಜಾಕೀಯ" ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಅವರ ಈ ಪಕ್ಷಕ್ಕೆ ಈಗ ಭ್ರಷ್ಟಾಚಾರಕ್ಕೆ ವಿರುದ್ದವಾಗಿ ದೇಶವ್ಯಾಪಿ ಹೋರಾಟ ನಡೆಸುತ್ತಿರು ಅಣ್ಣಾ ಹಜಾರೆಯವರನ್ನು ಉಪೇಂದ್ರರವರು ಭೇಟಿಯಾಗಿ ಬಂದಿದ್ದಾರೆ.
Comments