ಪ್ರತಿಭಟನಾ ನಿರತ ಕಾರ್ಯಕರ್ತರಲ್ಲಿ ಮನವಿ

30 Jan 2018 3:33 PM |
370 Report

ಇಂದು ಹರಿಹರದಲ್ಲಿ ಕರ್ನಾಟಕ ಬಂದ್ ನಿಮಿತ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಬಿ ಪಿ ಹರೀಶ್ ಅವರು ಭೇಟಿ ಮಾಡಿ ಸಾರ್ವಜನಿಕರಿಗೆ ಹಾಗು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯೆಲ್ಲೂ ತೊಂದರೆಯಾಗದಂತೆ ಶಾಂತರೀತಿಯೆಲ್ಲಿ ನಡೆದುಕೊಳ್ಳುವಂತೆ ಮನವಿ ಮಾಡಿದರು

Edited By

shambu kudari

Reported By

shambu kudari

Comments