ಹರಿಹರ ತಾಲೂಕಿನ ಚಾನೆಲ್ ಸೀಮೆಯ ರೈತರಿಗೆ ನೀರಿನ ವ್ಯವಸ್ಥೆಗೆ ಮನವಿ ಸಲ್ಲಿಕೆ



ಹರಿಹರ ತಾಲೂಕಿನ ಚಾನೆಲ್ ಸೀಮೆಯ ರೈತರಿಗೆ ಅವರ ಬೆಳೆಗೆ ಅನುಕೂಲವಾಗುವಷ್ಟು ನೀರನ್ನು ನೀಡಿವ ವ್ಯವಸ್ಥೆಯೆನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕೆಂದು ಬಿ ಪಿ ಹರೀಶ್ ಹಾಗು ಬಿ ಎಂ ವಾಗೀಶಸ್ವಾಮಿ ಅಸಿಸ್ಟೆಂಟ್ ಎಸ್ಎಕ್ಯುಟಿವ್ ಇಂಜಿನಿಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸದರು ..ಇದೆ ಸಂದರ್ಭದಲ್ಲಿ AEE ಅವರ ಜೊತೆ ವಿವಿದ ಚಾನೆಲ್ ಸೀಮೆಯ ಪ್ರದೇಶಗಳನ್ನು ಭೇಟಿ ನೀಡಿ ಅಲ್ಲಿರುವ ಸಮಸ್ಯಗಳಬಗ್ಗೆ ಪರಿಶೀಲನೆ ನಡೆದಿದರು
Comments