ರಾಚೆಲ್ ಶಾಲೆಯ ವಾರ್ಷಿಕೋತ್ಸವ

27 Jan 2018 8:20 AM |
1582 Report

ರಾಚೆಲ್ ಇಂಗ್ಲೀಷ್ ಮಾಡ್ರನ್ ಸ್ಕೂಲ್ ಶ್ರೀನಿವಾಸಪುರದಲ್ಲಿ2ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಾಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ನಿವೃತ್ತ ಯೋಧರು ಉಪಸ್ಥಿತರಿದ್ದರು ಶಾಲೆಯ ಕಾರ್ಯದರ್ಶಿಗಳಾದ ಮುನಿಶಾಮಿರೆಡ್ಡಿ ರವರು ಸ್ವಾಗತಿಸಿದರು ಹಾಗು ಎಲ್ಲ ಗಣ್ಯರನ್ನು ಸನ್ಮಾನಿಸಲಾಯಿತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಶಾಲೆಯ ಆಡಳಿತಾಧಿಕಾರಿ ಶ್ರೀನಾಥರೆಡ್ಡಿ ರವರು ವಂದಿಸಿದರುL

Edited By

srinivasapura admin

Reported By

srinivasapura admin

Comments