ಅಂಭಿಗರ ಚೌಡಯ್ಯ ಶೇಷ್ಠ ಧಾರ್ಶನಿಕ: ವರದರಾಜು
ಕೊರಟಗೆರೆ ಜ.:- ಮಹನೀಯ ಜಯಂತಿಗಳನ್ನು ಏತಕ್ಕಾಗಿ ಆಚರಿಸುತ್ತಿದ್ದೇವೆ ಎನ್ನುವುದರ ಅರಿವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಹಶೀಲ್ದಾರ್ ವರದಾಜು ತಿಳಿಸಿದರು. ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂಭಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೇಷ್ಠ ದಾರ್ಶನಿಕರಲ್ಲಿ, ಬಸವಣ್ಣನವರ ಅನುಭವ ಮಟಂಪದಲ್ಲಿ ಮೇರು ಸ್ಥಾನದಲ್ಲಿ ಅಂಬಿಗರ ಚೌಡಯ್ಯ ಹಲವು ವಚನಗಳನ್ನು ಬರೆದಿದ್ದರು ಇಂತಹ ಮಹನೀಯ ಆದರ್ಶಗಳನ್ನು ಬದುಕಿಗೆ ಅಳವಡಿಸಿಕೊಳ್ಳವ ಮೂಲಕ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.
ಅಂಭಿಗರ ಚೌಡಯ್ಯ ಶೇಷ್ಠ ಧಾರ್ಶನಿಕ: ವರದರಾಜು
ಕೊರಟಗೆರೆ ಜ.21:- ಮಹನೀಯ ಜಯಂತಿಗಳನ್ನು ಏತಕ್ಕಾಗಿ ಆಚರಿಸುತ್ತಿದ್ದೇವೆ ಎನ್ನುವುದರ ಅರಿವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಹಶೀಲ್ದಾರ್ ವರದಾಜು ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂಭಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೇಷ್ಠ ದಾರ್ಶನಿಕರಲ್ಲಿ, ಬಸವಣ್ಣನವರ ಅನುಭವ ಮಟಂಪದಲ್ಲಿ ಮೇರು ಸ್ಥಾನದಲ್ಲಿ ಅಂಬಿಗರ ಚೌಡಯ್ಯ ಹಲವು ವಚನಗಳನ್ನು ಬರೆದಿದ್ದರು ಇಂತಹ ಮಹನೀಯ ಆದರ್ಶಗಳನ್ನು ಬದುಕಿಗೆ ಅಳವಡಿಸಿಕೊಳ್ಳವ ಮೂಲಕ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.
ಸಮುದಾಯದ ಮುಖಂಡ ಪುಟ್ಟರಾಜು ಮಾತನಾಡಿ ಶಿವಶರಣ ಅಂಬಿಗರ ಚೌಡಯ್ಯ ಅಂಬಿಗ ಕೆಲಸವನ್ನು ಮಾಡುತ್ತಲೇ ಸಮಾಜ ಸುಧಾರಣೆ ಮಾಡುತ್ತಾ ಆದರ್ಶಪ್ರಾಯವಾಗಿದ್ದಾರೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ ಸಕರ್ಾರ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಸಮುದಾಯದ ಉನ್ನತಿಗೆ ಶ್ರಮಿಸಬೇಕು ಎಂದು ಸಮುದಾಯದ ಮುಖಂಡ ಅರುಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಐ ನರಸಿಂಹಮಮೂತರ್ಿ, ವಿಐ ರಘು, ಮುಖಂಡರಾದ ದೊಡ್ಡಸಾಗ್ಗೆರೆ ಸಿದ್ದಮುನಿಯಪ್ಪ, ತುಂಬಾಡಿ ನಟರಾಜ್, ಸಿದ್ದನಂಜಪ್ಪ ಸೇರಿದಂತೆ ಇತರರು ಇದ್ದರು. (PHOTO)
Comments