ಮಕ್ಕಳ ಪ್ರತಿಭಿನ್ವೇಶಣೆಯಾಗಬೇಕು: ಸುರೇಂದ್ರನಾಥ್
ಕೊರಟಗೆರೆ ಜ.:- ಪ್ರತಿಯೊಂದು ಮಗುವಿಗೂ ಸಹ ಆಲೋಜಿಸುವ ಶಕ್ತಿ ಇರುತ್ತದೆ ಇದನ್ನು ಶಿಕ್ಷಕರು ಗುರುತಿಸಬೇಕು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುರೇಂದ್ರನಾಥ್ ತಿಳಿಸಿದರು. ಪಟ್ಟಣ ದ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಪಂಚ ಬಹಳ ವೇಗವಾಗಿ ಮುನ್ನಡೆಯುತ್ತಿದೆ ಇದಕ್ಕೆ ಸರಿಸಮನಾಗಿ ಮಕ್ಕಳನ್ನು ಸಮಾಜದಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದರು.
ಮಕ್ಕಳ ಪ್ರತಿಭಿನ್ವೇಶಣೆಯಾಗಬೇಕು: ಸುರೇಂದ್ರನಾಥ್
ಕೊರಟಗೆರೆ ಜ.:- ಪ್ರತಿಯೊಂದು ಮಗುವಿಗೂ ಸಹ ಆಲೋಜಿಸುವ ಶಕ್ತಿ ಇರುತ್ತದೆ ಇದನ್ನು ಶಿಕ್ಷಕರು ಗುರುತಿಸಬೇಕು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುರೇಂದ್ರನಾಥ್ ತಿಳಿಸಿದರು.
ಪಟ್ಟಣ ದ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚ ಬಹಳ ವೇಗವಾಗಿ ಮುನ್ನಡೆಯುತ್ತಿದೆ ಇದಕ್ಕೆ ಸರಿಸಮನಾಗಿ ಮಕ್ಕಳನ್ನು ಸಮಾಜದಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದರು.
ವಿಷಯ ಪರಿವೀಕ್ಷಕ ಪಾಪಣ್ಣ ಮಾತನಾಡಿ ಪಠ್ಯದಲ್ಲಿರುವ ಪಾಠಗಳಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯಲ್ಲಿಯೂ ಮಕ್ಕಳು ಭಾಗಿಯಾಗಬೇಕಾದರೆ ಪೋಷಕರ ಮತ್ತು ಶಿಕ್ಷಕರ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಆರ್ಪಿ ಚಿಕ್ಕರಂಗಯ್ಯ, ಮುಖ್ಯಶಿಕ್ಷಕ ಅಪ್ಪಾಜಿರಾವ್, ಶಿಕ್ಷಕಿಯರಾದ ನಿರ್ಮಲ ಸೇರಿದಂತೆ ಇತರೆ ಶಿಕ್ಷಕಿಯರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ದಯರು, ಪೋಷಕರು ಇದ್ದರು. (ಚಿತ್ರ ಇದೆ)
Comments