ಜೆಡಿಎಸ್ ಕಾರ್ಯಕರ್ತನ ಆಸೆ ಪೂರ್ಣಗೊಳಿಸಿದ ಎಚ್ ಡಿಕೆ

ಹಲವಾರು ವರ್ಷಗಳಿಂದಲೂ ಪ್ರೇಮ್ ಎಂಬುವವರು ಜೆಡಿಎಸ್'ನ ಪ್ರಾಮಾಣಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದರು. ತಮ್ಮ ಅವಳಿ ಜವಳಿ ಹೆಣ್ಣುಮಕ್ಕಳ ನಾಮಕರಣವನ್ನ ತಮ್ಮ ನಾಯಕರಾದ ಎಚ್ .ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲೇ ನಡೆಯಬೇಕೆಂದು ಕೇಳಿಕೊಂಡಿದ್ದ ಪ್ರೇಮ್ ಕೇಳಿಕೊಂಡಿದ್ದರು.
ಪ್ರೇಮ್'ರವರ ಸ್ವಂತ ಗ್ರಾಮ ಮಾಗಡಿ ತಾಲೂಕಿನ ಚಿಕ್ಕಮುದಿಗೆರೆಗೆ ಬಂದ ಹೆಚ್.ಡಿ.ಕೆ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳಿ ಜವಳಿ ಹೆಣ್ಣುಮಕ್ಕಳಿಗೆ ಶುಭಹಾರೈಸಿದ್ದಾರೆ. ಮಾಜಿ ಸಿಎಂ ಎಚ್ 'ಡಿ ಕುಮಾರ ಸ್ವಾಮಿ ಪ್ರಾಮಾಣಿಕ ಕಾರ್ಯಕರ್ತನ ಆಸೆ ಈಡೇರಿಸಿದ್ದಾರೆ.
Comments