ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ಸ್ ಸ್ಟಡೀಸ್ ಆಂಡ್ ರೀಸರ್ಚ್ ವಿದ್ಯಾಲಯದ ಕಾಲೇಜಿನ ಬೆಳ್ಳಿಹಬ್ಬ ಕಾರ್ಯಕ್ರಮ

ಸುಂಕದಕಟ್ಟೆಯ ಶ್ರೀಗಂಧದ ಕಾವಲಿನಲ್ಲಿ ಅದ್ದೂರಿಯಾಗಿ ನಡೆಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ. ನಿರ್ಮಾಲಾನಂದ ಸ್ವಾಮೀಜಿಯವರು ದಿವ್ಯಸಾನ್ನಿಧ್ಯವನ್ನು ವಹಿಸಿದ್ದರು. ಸಂಘದ ಅಧ್ಯಕ್ಷರಾದ ಬೆಟ್ಟೇಗೌಡರವರು, ಸಂಸ್ಥೆಯ ಅಧ್ಯಕ್ಷರಾದ ರವಿರವರು, ನಿರ್ದೇಶಕರುಗಳಾದ M.A.ಆನಂದ್, ಪ್ರೊಫೆಸರ್ ನಾಗರಾಜುರವರು, ಕಾಳೇಗೌಡರವರು, ಅಶ್ವಥ್ ರವರು ಹಾಗೂ ಬಹಳಷ್ಟು ಗಣ್ಯರು ಭಾಗವಹಿಸಿದ್ದರು. ಈ ಸಮಯದಲ್ಲಿ ಲಗ್ಗೆರೆ ನಾರಾಯಣಸ್ವಾಮಿಯವರಿಗೆ ಸಂಘದ ವತಿಯಿಂದ ಅಭಿನಂಧಿಸುತ್ತಿರುವುದು.
Comments