ಪೌರಕಾರ್ಮಿಕರ ಕಾಲೋನಿ, ಬಸ್ ಸ್ಟಾಂಡ್ ಹತ್ತಿರ ವಿಕಲ ಚೇತನರಿಗೆ ಹೊಸದಾಗಿ ನಿರ್ಮಿಸಿದ ಶೌಚಾಲಯವಗಳ ಉದ್ಘಾಟನೆ

23 Jan 2018 6:18 PM |
480 Report

ನಗರದ ಕುಂಬಾರ ಪೇಟೆಯ ಪೌರಕಾರ್ಮಿಕರ ಕಾಲೋನಿಯಲ್ಲಿ ಹೊಸದಾಗಿ ನಿರ್ಮಿಸಿರುವ ಶೌಚಾಲಯ ಮತ್ತು ಬಸ್ ಸ್ಟಾಂಡ್ ಹತ್ತಿರ ವಿಕಲ ಚೇತನರಿಗಾಗಿ ನಿರ್ಮಿಸಿದ ಶೌಚಾಲಯವನ್ನು ನಗರಸಭಾ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವ್ ರವರು ಉದ್ಘಾಟನೆ ಮಾಡಿದರು. ಈ ಸಂಧರ್ಭದಲ್ಲಿ ನಗರಸಭಾ ಉಪಾಧ್ಯಕ್ಷರಾದ ಜಯಲಕ್ಷ್ಮಿ ನಟರಾಜ್, ನಗರಸಭಾ ಸದಸ್ಯರಾದ ಅನುಸೂಯ ಸುಬ್ರಮಣಿ, ಹೆಚ್.ಎಸ್.ಶಿವಶಂಕರ್, ಶಿವಕುಮಾರ್, ಚಂದ್ರಶೇಖರ್, ಭಾಗ್ಯಚೌಡರಾಜ್, ಆಂಜನಪ್ಪ, ಯಶೋಧಮ್ಮ, ಸುಶೀಲ ಮೋಹನ್, ಲೋಕೇಶ್ ಬಾಬು, ಮತ್ತು ನಗರಸಭೆ ಇಂಜಿನಿಯರ್ ರಮೇಶ್ ಸಹ ಉಪಸ್ಥಿತರಿದ್ದರು.

Edited By

Ramesh

Reported By

Ramesh

Comments