ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸಾಮಾನ್ಯ ವ್ಯಕ್ತಿತ್ವ ಕುರಿತು ಕಾರ್ಯಾಗಾರ ಹಾಗೂ ಪ್ರಬಂಧ ಸ್ಪರ್ಧೆ
ವ್ಯಕ್ತಿ ವಿಕಸನ ರಿ. ಜಿಲ್ಲಾ ಆಡಳಿತ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂ. ಗ್ರಾಮಾಂತರ ಇವರಿಂದ ದಿನಾಂಕ ೨೪-೧-೧೮ರ ಬುಧವಾರ ಬೆಳಿಗ್ಗೆ ೧೧ ಘಂಟೆಗೆ ಟೆಂಪಲ್ ಆಫ್ ನಾಲೆಡ್ಜ್, ೧ನೇ ಕ್ರಾಸ್, ಕೋರ್ಟ್ ರಸ್ತೆ, ರೋಜಿಪುರ ಇಲ್ಲಿ ಸಾಮಾನ್ಯ ವ್ಯಕ್ತಿತ್ವ ಕುರಿತು ಕಾರ್ಯಾಗಾರ ಹಾಗೂ ದೇಶದ ಐಖ್ಯತೆ ಮೂಡಿಸಲು ಬೇಕಾದ ವ್ಯಕ್ತಿತ್ವ? ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.
Comments