ಸದಾಶಿವ ಆಯೋಗದ ಅನುಷ್ಠಾನವಾಗಬೇಕು

ಕೊರಟಗೆರೆ :- ಅನ್ಯಾಯ ವಾಗುತ್ತಿರುವ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿರುವುದು ಜನಪ್ರತಿನಿಗಳ ಧರ್ಮ ಅದರಲ್ಲೂ ನ್ಯಾ. ಸದಾಶಿವ ಆಯೋಗದ ಅನುಷ್ಠಾನಕ್ಕೆ ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಜಿಲ್ಲಾ ಬಿಜೆಪಿ ವೈದ್ಯ ಕೋಷ್ಠಕದ ಅಧ್ಯಕ್ಷರೂ ಆದ ಸದಾಶಿವ ಆಯೋಗ ರಚನೆಯ ಜಿಲ್ಲಾ ಸಂಚಾಲಕ ಡಾ. ಲಕ್ಷ್ಮೀಕಾಂತ್ ಒತ್ತಾಯಿಸಿದ್ದಾರೆ.
ಸದಾಶಿವ ಆಯೋಗ ಅನುಷ್ಠಾನವಾಗಬೇಕು: ಡಾ. ಲಕ್ಷ್ಮಿಕಾಂತ್
ಕೊರಟಗೆರೆ :- ಅನ್ಯಾಯ ವಾಗುತ್ತಿರುವ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿರುವುದು ಜನಪ್ರತಿನಿಗಳ ಧರ್ಮ ಅದರಲ್ಲೂ ನ್ಯಾ. ಸದಾಶಿವ ಆಯೋಗದ ಅನುಷ್ಠಾನಕ್ಕೆ ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಜಿಲ್ಲಾ ಬಿಜೆಪಿ ವೈದ್ಯ ಕೋಷ್ಠಕದ ಅಧ್ಯಕ್ಷರೂ ಆದ ಸದಾಶಿವ ಆಯೋಗ ರಚನೆಯ ಜಿಲ್ಲಾ ಸಂಚಾಲಕ ಡಾ. ಲಕ್ಷ್ಮೀಕಾಂತ್ ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ, ಜಿಲ್ಲಾದ್ಯಂತ, ತಾಲೂಕಿನಾಧ್ಯಂತ ಮಾದಿಗ (ದಲಿತ) ಸಂಘಟನೆಗಳು ಹೋರಾಟಗಳನ್ನು ಮಾಡುತ್ತಿವೆ, ಸದಾಶಿವ ಆಯೋಗ ಅನುಷ್ಠಾವಾಗಲೇ ಬೇಕು, ಕಾಂಗ್ರೇಸ್ ಸರ್ಕಾರದ ಆಡಳಿತವಿರುವ ರಾಜ್ಯ ಸರ್ಕಾರದಲ್ಲಿ ಮುನಿಯಪ್ಪ ಮತ್ತು ಆಂಜನೇಯರನ್ನು ಬಿಟ್ಟು ಬೇರಾವ ನಾಯಕರಿಲ್ಲ... ಇತರೆ ಎಲ್ಲಾ ಸಮುದಾಯದ ನಾಯರಿದ್ದಾರೆ ಸಭೆಯನ್ನು ನಡೆಸಿರುವಂತಹ ಮುಖ್ಯಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಯಾವುದೇ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಿಲ್ಲ ಇವರ ದೋರಣೆಗೆ ಸಮುದಾಯ ಚುನಾವಣೆಯ ಸಂದರ್ಭದಲ್ಲಿ ಹೆಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
Comments