ಮತದಾರರ ಪಟ್ಟಿಗೆ ಸೇರಿಸಲು ಜ.22 ಕೊನೆಯ ದಿನ

15 Jan 2018 7:00 PM |
324 Report

ಕೊರಟಗೆರೆ ಜ :- ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮತ್ತು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಜ.22ರ ವರೆಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ವರದರಾಜು ತಿಳಿಸಿದ್ದಾರೆ. ಚುನಾವಣಾ ಆಯೋಗದ  ನಿರ್ದೇಶನದ .12 ರವರೆಗೆ ಅಂತಿಮ ಪರಿಷ್ಕರಣಾ ದಿನಾಂಕ ನಿಗದಿಪಡಿಸಲಾಗಿತ್ತು. ಚುನಾವಣಾ ಆಯೋಗವು ಈ ಹಿಂದೆ ನಿಗದಿ ಪಡಿಸಿದ ವಿಶೇಷ ಪರಿಷ್ಕರಣೆ ದಿನಾಂಕವನ್ನು ತಿದ್ದುಪಡಿ ಮಾಡಿ ಜ.22 ವಿಸ್ತರಿಸಿದೆ. ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ತೆಗೆಯುವ, ತಿದ್ದುಪಡಿ ಮತ್ತು ವರ್ಗಾವಣೆ ಮಾಡಲು ಕಾಲಾವಕಾಶ ನೀಡಲಾಗಿದ್ದು ಬಿಎಲ್ಓ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪಡಿಸಿಕೊಳ್ಳಲು ತಾಲೂಕು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

 ಮತದಾರರ ಪಟ್ಟಿಗೆ ಸೇರಿಸಲು ಜ.22 ಕೊನೆಯ ದಿನ

ಕೊರಟಗೆರೆ ಜ :- ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮತ್ತು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಜ.22ರ ವರೆಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ವರದರಾಜು ತಿಳಿಸಿದ್ದಾರೆ.

ಚುನಾವಣಾ ಆಯೋಗದ  ನಿರ್ದೇಶನದ .12 ರವರೆಗೆ ಅಂತಿಮ ಪರಿಷ್ಕರಣಾ ದಿನಾಂಕ ನಿಗದಿಪಡಿಸಲಾಗಿತ್ತು. ಚುನಾವಣಾ ಆಯೋಗವು ಈ ಹಿಂದೆ ನಿಗದಿ ಪಡಿಸಿದ ವಿಶೇಷ ಪರಿಷ್ಕರಣೆ ದಿನಾಂಕವನ್ನು ತಿದ್ದುಪಡಿ ಮಾಡಿ ಜ.22 ವಿಸ್ತರಿಸಿದೆ.

ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ತೆಗೆಯುವ, ತಿದ್ದುಪಡಿ ಮತ್ತು ವರ್ಗಾವಣೆ ಮಾಡಲು ಕಾಲಾವಕಾಶ ನೀಡಲಾಗಿದ್ದು ಬಿಎಲ್ಓ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪಡಿಸಿಕೊಳ್ಳಲು ತಾಲೂಕು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

Edited By

Raghavendra D.M

Reported By

Raghavendra D.M

Comments