ಡಾ. ಜಿ ಪರಮೇಶ್ವರ್ ಕಪ್: ಹೊಳವನಹಳ್ಳಿ ತಂಡಕ್ಕೆ
ಕೊರಟಗೆರೆ :- ಪಟ್ಟಣದಲ್ಲಿ ಕಳೆದ 3 ದಿನಗಳಕಾಲ ನಡೆದ ಡಾ.ಜಿ.ಪರಮೇಶ್ವರ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಹೊಳವನಹಳ್ಳಿಯ ಕೀಶೋರ್ ನಾಯಕತ್ವದ ಜೆಟ್ಕಿಂಗ್ ಕ್ರಿಕೆಟರ್ ತಂಡ ವಿಜೇಯಿಯಾಗಿ ಪಾರಿತೋಷಕದೊಂದಿಗೆ 1 ಲಕ್ಷ ರೂ ನಗದು ಬಹುಮಾನ ಪಡೆದಿದೆ. ತಾಲೂಕಿನ ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗ, ಯುವ ಕಾಂಗ್ರೆಸ್, ಎಸ್,ಎನ್.ಯು ಘಟಕ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 3 ದಿನಗಳಕಾಲ ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಯ 36 ಗ್ರಾಮ ಪಂಚಾಯಿತಗಳ ಯುವಕರಿಗಾಗಿ ಏರ್ಪಡಿಸಿದ್ದ ಡಾ.ಜಿಪರಮೇಶ್ವರ್ ಕಪ್ ಕ್ರೀಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊವಳನಹಳ್ಳಿ ಕೀಶೋರ್ ನಾಯಕತ್ವದ ಜೆಟ್ಕಿಂಗ್ ಕ್ರೀಕೆಟ್ ತಂಡ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಕಪ್ ನೊಂದಿಗೆ 1 ಲಕ್ಷ ರೂ ಬಹುಮಾನ ಪಡೆದರೆ ಕೊರಟಗೆರೆ ಅಟಾಕರ್ ತಂಡ ದ್ವಿತೀಯ ಸ್ಥಾನ ಪಡೆದು ಪಾರಿತೋಷಕದೊಂದಿಗೆ 50 ಸಾವಿರ ರೂಗಳನ್ನು, ಚನ್ನರಾಯನದುಗರ್ಾ ಹೋಬಳಿಯ ಗೊಂದಿಹಳ್ಳಿ ಯುವಕರ ಕ್ರೀಕೆಟ್ ತಂಡ 3ನೇ ಸ್ಥಾವನ್ನು ಪಡೆದು ಪಾರಿತೊಷಕದೊಂದಿಗೆ 15 ಸಾವಿರ, ಖೋರಾ ಹೋಬಳಿಯ ಕಲಸಕುಂಟೆ ಯುವಕರ ತಂಡ 5 ಸಾವಿರ ರೂಗಳೊಂದಿ ಪರಿತೋಷಕ ಪಡೆದರು. ಇದರೊಂದಿಗೆ ಪಂದ್ಯ ಪುರಷೋತ್ತಮನಾಗಿ ಕೊರಟಗೆರೆ ಅಂಜನ್ ಕುಮಾರ್, ಉತ್ತಮ ದಾಳಿಗಾರನಾಗಿ ಹೊಳವನಹಳ್ಳಿ ಕಿಶೋರ್, ಓಬಳಾಪುರದ ಶಿವಕುಮಾರ್, ಯಶವಂತ್ ಉತ್ತಮ ಪ್ರದರ್ಶನ ನೀಡಿ ವೈಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಹೊಳವನಹಳ್ಳಿ ತಂಡಕ್ಕೆ ಪರಮೇಶ್ವರ್ ಕಪ್: 1 ಲಕ್ಷ ರೂ ಬಹುಮಾನ ಮತ್ತು ಪಾರಿತೋಷಕ
ಕೊರಟಗೆರೆ :- ಪಟ್ಟಣದಲ್ಲಿ ಕಳೆದ 3 ದಿನಗಳಕಾಲ ನಡೆದ ಡಾ.ಜಿ.ಪರಮೇಶ್ವರ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಹೊಳವನಹಳ್ಳಿಯ ಕೀಶೋರ್ ನಾಯಕತ್ವದ ಜೆಟ್ಕಿಂಗ್ ಕ್ರಿಕೆಟರ್ ತಂಡ ವಿಜೇಯಿಯಾಗಿ ಪಾರಿತೋಷಕದೊಂದಿಗೆ 1 ಲಕ್ಷ ರೂ ನಗದು ಬಹುಮಾನ ಪಡೆದಿದೆ.
ತಾಲೂಕಿನ ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗ, ಯುವ ಕಾಂಗ್ರೆಸ್, ಎಸ್,ಎನ್.ಯು ಘಟಕ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 3 ದಿನಗಳಕಾಲ ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಯ 36 ಗ್ರಾಮ ಪಂಚಾಯಿತಗಳ ಯುವಕರಿಗಾಗಿ ಏರ್ಪಡಿಸಿದ್ದ ಡಾ.ಜಿಪರಮೇಶ್ವರ್ ಕಪ್ ಕ್ರೀಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊವಳನಹಳ್ಳಿ ಕೀಶೋರ್ ನಾಯಕತ್ವದ ಜೆಟ್ಕಿಂಗ್ ಕ್ರೀಕೆಟ್ ತಂಡ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಕಪ್ ನೊಂದಿಗೆ 1 ಲಕ್ಷ ರೂ ಬಹುಮಾನ ಪಡೆದರೆ ಕೊರಟಗೆರೆ ಅಟಾಕರ್ ತಂಡ ದ್ವಿತೀಯ ಸ್ಥಾನ ಪಡೆದು ಪಾರಿತೋಷಕದೊಂದಿಗೆ 50 ಸಾವಿರ ರೂಗಳನ್ನು, ಚನ್ನರಾಯನದುಗರ್ಾ ಹೋಬಳಿಯ ಗೊಂದಿಹಳ್ಳಿ ಯುವಕರ ಕ್ರೀಕೆಟ್ ತಂಡ 3ನೇ ಸ್ಥಾವನ್ನು ಪಡೆದು ಪಾರಿತೊಷಕದೊಂದಿಗೆ 15 ಸಾವಿರ, ಖೋರಾ ಹೋಬಳಿಯ ಕಲಸಕುಂಟೆ ಯುವಕರ ತಂಡ 5 ಸಾವಿರ ರೂಗಳೊಂದಿ ಪರಿತೋಷಕ ಪಡೆದರು. ಇದರೊಂದಿಗೆ ಪಂದ್ಯ ಪುರಷೋತ್ತಮನಾಗಿ ಕೊರಟಗೆರೆ ಅಂಜನ್ ಕುಮಾರ್, ಉತ್ತಮ ದಾಳಿಗಾರನಾಗಿ ಹೊಳವನಹಳ್ಳಿ ಕಿಶೋರ್, ಓಬಳಾಪುರದ ಶಿವಕುಮಾರ್, ಯಶವಂತ್ ಉತ್ತಮ ಪ್ರದರ್ಶನ ನೀಡಿ ವೈಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಪಾರಿತೊಷಕಗಳನ್ನು ವಿತರಣೆ ಮಾಡಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ ಮುಂದೆ ದೇಶವನ್ನಾಳುವ ಯುವಜನಾಂಗ ಇತ್ತೀಚನ ದಿನಗಳಲ್ಲಿ ದುಶ್ಚಚ ಗಳಿಗೆ ಬಲಿಯಾಗುತಿದ್ದು ಅದರಿಂದ ಮುಕ್ತಿಗೊಳಿಸಿ ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಡರನ್ನಾಗಿ ಮಾಡಿ ದೇಶದ ರಕ್ಷಣೆಯೊಂದಿಗೆ ಅಬೀವೃದ್ದಿಗೆ ಅವರನ್ನು ಸಜ್ಜಗೊಳಿಸ ಬೇಕಾಗಿದ್ದು ಈ ನಿಟ್ಟಿನಲ್ಲಿ ಸ್ವತಹ ಕ್ರೀಡಾಪಟ್ಟು ಹಾಗೂ ರಾಜ್ಯ ಅಥ್ಲಟಿಕ್ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರ ಹೆಸರಿನಲ್ಲಿ ಅವರ ಅಭಿಮಾನಿಗಳು ವಿಧಾನ ಸಭಾ ಕ್ಷೇತ್ರದ ಯುವ ಜನತೆಗಾಗಿ ಕ್ರೀಡೆ ನಡೆಸುತ್ತಿದ್ದು, ಕ್ರೀಕೆಟ್ ನೋಂದಿಗೆ ಮುಂದಿನ ದಿನಗಳಲ್ಲಿ ಕಬಡ್ಡಿ ಸೇರಿದಂತೆ ದೇಶಿಆಟಗಳನ್ನು ನಡೆಸುವ ಯೋಜನೆಇದ್ದು ಇದಕ್ಕೆ ಯುವ ಜನತೆ ಪ್ರೋತ್ಸಹ ನೀಡ ಬೇಕಾಗಿದೆ ಎಂದರು.
ಮಾಜಿ ಜಿ.ಪಂ.ಸದಸ್ಯ ಪಿ.ಎನ್.ಕೃಷ್ಣಮೂತರ್ಿ ಮಾತನಾಡಿ ಸೋಲು-ಗೆಲುವುಗಳನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸುವುದುರೊಂದಿಗೆ ಕ್ರೀಡಾಭಿಮಾನ ಮೆರೆಯಬೇಕು ಪ್ರತಿ ವರ್ಷ ಕೊರಟಗೆರೆಯಲ್ಲಿ ನಡೆಯುವ ಕ್ರೀಡಾ ಕೂಟಕ್ಕೆ ಸದಾ ನನ್ನ ಪ್ರೋತ್ಸಾಹವಿರುತ್ತದೆ ಎಂದರು.
ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಕ್ರೀಡಾ ಕೂಟದಲ್ಲಿ 160 ಕ್ಕೂ ಹೆಚ್ಚು ತಂಡಗಳು ಭಾಗವಹಸಿ ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಕ್ರೀಡಾ ಕೂಟ ಈದಾಗಿದ್ದು ಸಂಕ್ರಾಂತಿ ಪ್ರಯುಕ್ತ ಜ.15 ಸಂಕ್ರಾತಿ ಹಬ್ಬದಂದು ಇದೇ ಮೈದಾನದಲ್ಲಿ ರೈತರೊಂದಿಗೆ ಸಂಕ್ರಾತಿ ಸುಗ್ಗಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದ ಯುವಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೀಕ್ಷಕ ಅನಿಲ್ಕುಮಾರ್ ಪಾಟೀಲ್, ನೆಲ್ಲಗನೂರು ನಾಗೇಶ್, ತಾ.ಪಂ.ಅಧ್ಯಕ್ಷ ಕೆಂಪರಾಮಯ್ಯ, ಸದಸ್ಯ ವೆಂಕಟಪ್ಪ, ಅರಕೆರೆ ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ದಿಣೇಶ್, ಜಿಲ್ಲಾ ಕಾಂಗ್ರೆಸ್ ಆಧ್ಯಕ್ಷ ರಾಮಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಕವಿತಾ, ಪ.ಪಂ.ಉಪಾ ಧ್ಯಕ್ಷ ಮಂಜುನಾಥ್, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ರವಿಕುಮಾರ್, ಅಶ್ವತ್ಥನಾರಾಯಣರಾಜು, ಮಾಗಡಿಜಯರಾಂ, ಕೆ.ಆರ್ ಓಬಳರಾಜು, ಕೆ.ವಿ.ಪರುಷೋತ್ತಮ್, ಕೆ.ಬಿ.ಲೋಕೇಶ್, ಗ್ರಾ.ಪಂ ಅಧ್ಯಕ್ಷ ನಂದೀಶ್, ಪುಟ್ಟರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments