ಓಂ ಶಕ್ತಿ ಭಕ್ತಾದಿಗಳು ಅಯೋಜಿಸಿದ್ದ ಪೂಜಾ ಕಾರ್ಯಕ್ರಮ
ದೊಡ್ಡಬಳ್ಳಾಪುರ ನಗರದ ವನ್ಹಿಗರಪೇಟೆಯಲ್ಲಿ ಓಂ ಶಕ್ತಿ ಭಕ್ತಾದಿಗಳು ಅಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಜನಪ್ರಿಯ ಶಾಸಕರಾದ ಜೆ.ನರಸಿಂಹಸ್ವಾಮಿರವರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾತನಾಡಿದ ಜೆ.ನರಸಿಂಹಸ್ವಾಮಿರವರು ಓಂ ಶಕ್ತಿ ಭಕ್ತಾದಿಗಳಿಗೆ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಕೆ.ಬಿ.ಮುದ್ದಪ್ಪನವರು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯರಾದ ಎಚ್.ಎಸ್.ಶಿವಶಂಕರ್ ರವರು,ಮೋದಿ ಬಾಯ್ಸ್ ನ ಹಲವಾರು ಸದಸ್ಯರು ಹಾಜರಿದ್ದರು.
Comments