ಗುಂಡುಮ್ಗೆರೆ ಹೊಸಹಳ್ಳಿಯಲ್ಲಿ ಪಾಳುಬಿದ್ದ ಸ್ಥಿತಿಯಲ್ಲಿದ್ದ ಪುರಾತನವಾದ ಕಲ್ಯಾಣಿಯ ಮೊದಲ ಹಂತದ ಸ್ವಚ್ಛತಾ ಕಾರ್ಯ
ದೊಡ್ಡಬಳ್ಳಾಪುರ ಬಜರಂಗದಳ, ಹಿಂದೂಜಾಗರಣ ವೇದಿಕೆ ಮತ್ತು ಸ್ಥಳೀಯರ ನೆರವಿನೊಂದಿಗೆ ಗುಂಡುಮಗೆರೆ ಹೊಸಹಳ್ಳಿಯಲ್ಲಿರುವ ಸುಮಾರು 600 ವರ್ಷಗಳ ಇತಿಹಾಸವಿರುವ ಪಾಳುಬಿದ್ದಿದ್ದ ಕಲ್ಯಾಣಿಯ ಮೊದಲ ಹಂತದ ಸ್ವಚ್ಚತಾ ಕಾರ್ಯ ಮಾಡಲಾಯಿತು. ಅಸಕ್ತಿ ಇರುವ ಗೆಳೆಯರು ಮುಂದಿನ ಭಾನುವಾರ ಎರಡನೇ ಹಂತದ ಕಾರ್ಯಕ್ಕೆ ಕೈ ಜೋಡಿಸಬಹುದು ಎಂದು ಬಜರಂಗದಳ ದೊಡ್ಡಬಳ್ಳಾಪುರ ಸಂಚಾಲಕ ಮಧು ಬೇಗಲಿ ವಿನಂತಿಸಿದ್ದಾರೆ.
Comments