ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರಿಂದ ದೀಪಕ್ ರಾವ್ ಹತ್ಯೆ ಖಂಡಿಸಿ ಹಾಲಿನ ಡೈರಿ ವೃತ್ತದಲ್ಲಿ ರಸ್ತೆ ತಡೆ
ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಕಾಟಿಪಳ್ಳದಲ್ಲಿ ಮತಾಂದರ ದಾಳಿಗೆ ಬಲಿಯಾದ ದೀಪಕ್ ರಾವ್ ಹತ್ಯೆ ಖಂಡಿಸಿ ಹಾಲಿನ ಡೈರಿ ವೃತ್ತದಲ್ಲಿ ರಸ್ತೆತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಯುವ ಮೋರ್ಚ, ಮಹಿಳಾ ಮೋರ್ಚ, ಬಜರಂಗದಳ ಪದಾದಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರಸಭಾ ಸದಸ್ಯ ಶಿವಶಂಕರ್, ವೆಂಕಟರಾಜು, ನಾಯಕರಾದ ವೆಂಕಟೇಶ್ ಬಂತಿ, ಗೋಪಿನಾಥ್, ಶ್ರೀಮತಿ ಲೀಲಾ ಮಹೇಶ್, ಶ್ರೀಮತಿ ಪುಷ್ಪ ಶಿವಶಂಕರ್, ಶ್ರೀಮತಿ ಯಶೋದ ರಘುನಾಥ್ ಮತ್ತಿತರರು ಹಾಜರಿದ್ದರು.
Comments