2018ನೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ರ್ಯಾಂಕ್ ಒಳಗೆ ಬರುವಂತಹ ವಿದ್ಯಾಥರ್ಿನಿಗೆ ವೈಯಕ್ತಿಕವಾಗಿ 1 ಲಕ್ಷ ರೂ ಬಹುಮಾನ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 10 ಲಕ್ಷ ರೂ ಬಹುಮಾನ : ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೊರಟಗೆರೆ ಜ.:- ಗ್ರಾಮೀಣ ವಿದ್ಯಾಗಳು ಸ್ಪರ್ಥಾತ್ಮಕ ತಕ್ಕಂತಹ ಪಠ್ಯಭೂದನೆಯೊಂದಿಗೆ ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳ ಬೇಕು ಮತ್ತು 2018ನೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ರ್ಯಾಂಕ್ ಒಳಗೆ ಬರುವಂತಹ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 1 ಲಕ್ಷ ರೂ ಬಹುಮಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 10 ಲಕ್ಷ ರೂ ಬಹುಮಾನ : ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್
ಕೊರಟಗೆರೆ ಜ.:- ಗ್ರಾಮೀಣ ವಿದ್ಯಾಗಳು ಸ್ಪರ್ಥಾತ್ಮಕ ತಕ್ಕಂತಹ ಪಠ್ಯಭೂದನೆಯೊಂದಿಗೆ ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳ ಬೇಕು ಮತ್ತು 2018ನೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ರ್ಯಾಂಕ್ ಒಳಗೆ ಬರುವಂತಹ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 1 ಲಕ್ಷ ರೂ ಬಹುಮಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಬಾಲಕೀಯರ ಸಕರ್ಾರಿ ಪ್ರೌಢಶಾಲೆಗೆ ಬೇಟಿ ನೀಡಿ ವಿದ್ಯಾಥರ್ಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಪ್ರಸ್ತುತ ಸಮಾಜದಲ್ಲಿ ಶೈಕ್ಷಣಿಕ ಮತ್ತು ಉದ್ಯೋಗಗಳು ಸ್ಪದರ್ಾತ್ಮಕವಾಗಿ ರೂಪುಗೊಳ್ಳುತ್ತಿದ್ದು ಗ್ರಾಮೀಣ ಮಕ್ಕಳು ಸಹ ನಗರ ವಿದ್ಯಾಥರ್ಿಗಳಿಗೆ ಸರಿಸಮಾನವಾಗಿ ಸ್ಪಧರ್ೆ ಮಾಡುವ ಅವಶ್ಯಕತೆ ಇದೆ ಎಂದರು.
ವಿದ್ಯಾಥರ್ಿನಿಯರು ಪಠ್ಯ ಅಭ್ಯಾಸದೊಂದಿಗೆ ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಂಡು ಸಕರ್ಾರವು ಸಕರ್ಾರಿ ಶಾಲಾ ವಿದ್ಯಾಥರ್ಿಗಳಿಗೆ ಶೈಕ್ಷಣಿಕವಾಗಿ ಅಭಿವೃದ್ದಿಗೊಳ್ಳಲು ಅನೇಕ ಸವಲತ್ತು ಮತ್ತು ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಲ್ಲಿ ಮಾತ್ರ ಯೋಜನೆಗಳು ಸಕಾರ ಗೊಂಡತೆ ಆಗುತ್ತವೆ ಎಂದರು.
ಹೆಣ್ಣು ಮಕ್ಕಳು ಯಾವುದಕ್ಕೂ ಶೈಕ್ಷಣಿಕ ದೃಷ್ಠಿಯನ್ನು ಹೊರತು ಪಡಿಸಿ ಮತ್ತೆಯಾವುದಕ್ಕೂ ಗಮನ ನೀಡದೆ ಮುಂದಿನ ಸಮಾಜದಲ್ಲಿ ಬದುಕುವ ಗುರಿ ಹೊಂದಬೇಕು ಪಟ್ಟಣದ ಬಾಲಕೀಯರ ಸಕರ್ಾರಿ ಪೌಢಶಾಲೆಯ ವಿದ್ಯಾಥರ್ಿನಿಯರು ಪ್ರತಿ ವರ್ಷ ಉತ್ತಮ ಫಲಿತಾಂಷಕ್ಕೆ ಹೆಸರು ಪಡೆದಿದ್ದು ಇದನ್ನು ಉಳಿಸಬೇಕು ಎಂದು ಹೇಳಿದರು.
ಶಾಲೆಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಮನವಿಯನ್ನು ಎಸ್ಡಿಎಂಸಿ ಸದಸ್ಯರು ನೀಡಿದ್ದು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ. ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಸದಸ್ಯರಾದ ಸೈಯದ್ದಸೈಪುಲ್ಲಾ, ಕೆ.ಬಿ.ಲೋಕೇಶ್, ಆಶ್ರಯಯೋಜನೆ ಸಮಿತಿ ಸದಸ್ಯ ಕಣಿವೆಹನುಮಂತರಾಯಪ್ಪ, ಕೆಡಿಪಿ ಸದಸ್ಯ ಮಯೂರಗೋವಿಂದರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ಮುಖಂಡರುಗಳಾದ ಮಕ್ತಿಯಾರ್, ಅಶ್ವತ್ಥನಾರಾಯಣ ರಾಜು, ನಂಜುಂಡಯ್ಯ, ನರಸಿಂಹಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಂಜುಳಾ, ಶಿವಲಿಂಗಮ್ಮ, ವೆಂಕಟಲಕ್ಷಮ್ಮ, ಉಮಾ, ಭಾರತಿ, ಕಾಂತಮ್ಮ, ಮುಖ್ಯಶಿಕ್ಷಕ ಪಾಂಡುರಂಗ ಸೇರಿದಂತೆ ಇನ್ನಿತರ ರು ಹಾಜರಿದ್ದರು.
Comments