ಪೀಪಲ್ಸ್ ಟ್ರಸ್ಟ್, ಶ್ರೀರಾಮನಹಳ್ಳಿ....ಐದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಲಿಖಿತ ಹಾಗೂ ಮೌಖಿಕ ಪರೀಕ್ಷೆ, ದಿನಾಂಕ ೧೮-೨-೨೦೧೮ನೇ ಭಾನುವಾರದಂದು



ದೊಡ್ಡಬಳ್ಳಾಪುರ-ಯಲಹಂಕ ರಸ್ತೆಯ ಶ್ರೀರಾಮನಹಳ್ಳಿಯಲ್ಲಿರುವ ಪೀಪಲ್ಸ್ ಟ್ರಸ್ಟ್ ನಡೆಸುತ್ತಿರುವ ವಸತಿ ಶಾಲೆಗೆ ದಿನಾಂಕ ೧೮-೨-೨೦೧೮ನೇ ಭಾನುವಾರದಂದು ಐದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಲಿಖಿತ ಹಾಗೂ ಮೌಖಿಕ ಪರೀಕ್ಷೆ ನಡೆಸಲಾಗುವುದು. ಆಸಕ್ತರು ೧೮ರಂದು ಬೆಳಿಗ್ಗೆ ೯ಘಂಟೆಗೆ ವಿದ್ಯಾರ್ಥಿಯ ಭಾವಚಿತ್ರ, ಪೆನ್ನು ಮತ್ತು ನೋಂದಣಿಶುಲ್ಕವಾಗಿ ರೂ, ೫೦/- ತೆಗೆದುಕೊಂಡು ಹಾಜರಿರತಕ್ಕದ್ದು. ಬಡವ, ಅನಾಥ,ಒಬ್ಬರೇ ಪೋಷಕರಿರುವ, ತ್ಯಜಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದ್ಯತೆ. ಹೆಚ್ಚಿನ ಮಾಹಿತಿಗೆ: ೯೯೦೦೪೬೪೮೧೪, ೯೬೬೩೮೫೮೮೫೯, ೯೫೩೮೨೫೩೩೫೭
Comments