ಭಾರತ ರತ್ನ ಅಜಾತ ಶತೃ, ಭಾರತ ದೇಶ ಕಂಡ ಪ್ರಖ್ಯಾತ ಮಾಜಿ ಪ್ರಧಾನಿಗಳಾದ ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ 93ನೇ ಹುಟ್ಟುಹಬ್ಬ ಆಚರಣೆ





ಮದುರೆ ಹೋಬಳಿಯ ಕನಸವಾಡಿಯಲ್ಲಿ ಕಾರ್ಯಕರ್ತರು ಕೇಕ್ ಕತ್ತರಿಸಿ ಹತ್ತಾರು ತೆಂಗಿನ ಸಸಿನೆಟ್ಟು ನೂರಾರು ಮಕ್ಕಳೊಂದಿಗೆ ಜನ್ಮದಿನಾಚರಣೆ ಆಚರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಜೆ. ನರಸಿಂಹಸ್ವಾಮಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಶ್ರೀ ಕೆ. ಎಂ. ಹನುಮಂತರಾಯಪ್ಪ, ಶ್ರೀ ಜೋನ ಮಲ್ಲಿಕಾರ್ಜುನ, ಶ್ರೀ ರಂಗರಾಜು, ಹಿರಿಯ ಮುಖಂಡರು ಶ್ರೀ ನಾಗರಾಜು, ನೂತನ ನಗರಸಭಾ ಅಧ್ಯಕ್ಷರಾದ ತ.ನ. ಪ್ರಭುದೇವ್, ನಗರಸಭಾ ಮಾಜಿ ಅಧ್ಯಕ್ಷರಾದ ಮುದ್ದಪ್ಪ, ಸದಸ್ಯರಾದ ಚಂದ್ರಶೇಖರ್, ವೆಂಕಟರಾಜು, ಶಿವಶಂಕರ್, ಮುಖಂಡರಾದ ವಿರುಪಾಕ್ಷಯ್ಯ, ಪವನ್ ನಾಗರಾಜು, ಟಿ.ಜಿ. ಮಂಜುನಾಥ್, ವಿಶ್ವನಾಥ್, ಮಹೇಶ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಶ್ರೀಮತಿ ವತ್ಸಲ, ಶ್ರೀಮತಿ ಲೀಲಾ ಮಹೇಶ್, ಶ್ರೀಮತಿ ಗಿರಿಜಾ, ಶ್ರೀಮತಿ ಉಮಾ ಮಹೇಶ್ವರಿ, ಶ್ರೀಮತಿ ಯಶೋಧ, ಶ್ರೀಮತಿ ಕಮಲ, ಶ್ರೀಮತಿ ಕಮಲ ಶ್ರೀನಿವಾಸ್, ಶ್ರೀ ಮಂಜುನಾಥ್, ಶ್ರೀ ಸುಬ್ರಮಣಿ, ಶ್ರೀ ಶ್ರೀನಿವಾಸ್, ಐನೂರಕ್ಕಿಂತ ಹೆಚ್ಚು ಕಾರ್ಯಕರ್ತರೊಂದಿಗೆ ಹಲವಾರು ಮುಖಂಡರು ಭಾಗವಹಿಸಿ ಶುಭ ಕೋರಿದರು.
Comments