ಸರ್ಕಾರಿ ಕೆಲಸದಲ್ಲಿ  ಕನ್ನಡಿಗರಿಗೆ ಅವಕಾಶ ನೀಡಿ: ಪಿ.ಆರ್ ಸುಧಾಕರ್ ಲಾಲ್

28 Dec 2017 7:42 PM |
484 Report

ಕೊರಟಗೆರೆ :- ನಮ್ಮ ಬಾಷೆ ರಕ್ಷಣೆಯಾಗಬೇಕಾದರಿ ಸಕರ್ಾರಿ ಕೆಲಸದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಸರಕಾರ ನೀಡಬೇಕು ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ಒತ್ತಾಯಿಸಿದರು. ಪಟ್ಟಣದ ಕುಂಬಾರಿ ಬೀದಿಯಲ್ಲಿ ಕುಂಬಾರ ಬೀದಿಯ ಕನ್ನಡಿಗರ ಗೆಳೆಯರ ಬಳಗದ ವತಿಯಿಂದ 7ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಪ್ರತಿಯೊಬ್ಬ ರು ಮಾಡಬೇಕು ಕನ್ನಡಿಗರ ಬಳಗದ ಸ್ನೇಹಿತರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಯೋಜಿಸಿರುವುದು ಶ್ಲಾಂಘನೀಯ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸಕರ್ಾರ ಹೆಚ್ಚಿನ ಆಧ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಕೆಲಸದಲ್ಲಿ  ಕನ್ನಡಿಗರಿಗೆ ಅವಕಾಶ ನೀಡಿ: ಪಿ.ಆರ್ ಸುಧಾಕರ್ ಲಾಲ್

ಕೊರಟಗೆರೆ :- ನಮ್ಮ ಬಾಷೆ ರಕ್ಷಣೆಯಾಗಬೇಕಾದರಿ ಸಕರ್ಾರಿ ಕೆಲಸದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಸರಕಾರ ನೀಡಬೇಕು ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ಒತ್ತಾಯಿಸಿದರು. ಪಟ್ಟಣದ ಕುಂಬಾರಿ ಬೀದಿಯಲ್ಲಿ ಕುಂಬಾರ ಬೀದಿಯ ಕನ್ನಡಿಗರ ಗೆಳೆಯರ ಬಳಗದ ವತಿಯಿಂದ 7ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಪ್ರತಿಯೊಬ್ಬ ರು ಮಾಡಬೇಕು ಕನ್ನಡಿಗರ ಬಳಗದ ಸ್ನೇಹಿತರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಯೋಜಿಸಿರುವುದು ಶ್ಲಾಂಘನೀಯ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರ ಹೆಚ್ಚಿನ ಆಧ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯೋತ್ಸವ ಅಂಗವಾಗಿ ಮಕ್ಕಳಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ರಂಗಮುತ್ತಯ್ಯ, ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ, ಪಪಂ ಸದಸ್ಯ ನಯಾಜ್ಅಹಮ್ಮದ್,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಂ, ನಗರ ಯುವ ಘಟಕದ ಅಧ್ಯಕ್ಷ ಪಾರೂಕ್, ಮುಖಂಡರಾದ ಕೋಟೆಸತ್ಯಾನಾರಾಯಣ್, ಸೈಯದ್ಸೈಪುಲ್ಲಾ, ಸ್ಮಾಲ್ ರಘು, ರಾಂಪುರಪೈಯು ಸೇರಿದಂತೆ ಇತರರು ಇದ್ದರು.  

Edited By

Raghavendra D.M

Reported By

Raghavendra D.M

Comments