ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಭಿರ

28 Dec 2017 6:53 PM |
484 Report

ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಭಿರ ಕೊರಟಗೆರೆ :- ಗೊರವನಹಳ್ಳಿಯ ಸೇವಾಕಮಲ ಫೌಂಡೇಶನ್, ಶ್ರದ್ಧಾ ಐ ಕೇರ್ ಟ್ರಸ್ಟ್ ಮತ್ತು ನೇತ್ರಧಾಮ ಕಣ್ಣಾಸ್ಪತ್ರೆ, ಜಿಲ್ಲಾ ಅಂಧತ್ವ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜ.8 ರಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ರ ವರೆಗೆ ಗೊರವನಹಳ್ಳಿಯ ಕಮಪ್ರಿಯ ಪ್ಯಾಲೆಸ್ನಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಭಿರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಭಿರದ ಲಾಭವನ್ನು ಪಡೆಯಲು ಸಂಘಟಕರು ತಿಳಿಸಿದ್ದಾರೆ. ಶಿಭಿರದಲ್ಲಿ ಪಾಲ್ಗೊಳ್ಳುವವರು ಯಶಸ್ವಿನಿ ಕಾಡರ್್, ಆಧಾರ್ ಕಾಡರ್್ ಅಥವಾ ಚುನಾವಣಾ ಗುರುತಿನ ಚೀಟಿ ತಪ್ಪದೇ ತರಲು ಸೂಚಿಸಿದ್ದು.ಮಾಹಿತಿಗೆ ಮೊ. 7760312054,9739550499,9845332120,9900072819 ಸಂಪಕರ್ಿಸಿ.

Edited By

Raghavendra D.M

Reported By

Raghavendra D.M

Comments