ಕೋಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಡಿ.29 ರಂದು ವೈಂಕುಂಠ ಏಕಾದಶರ್ಿ
ಕೊರಟಗೆರೆ ಡಿ.:- ಪಟ್ಟಣ ದ ಇತಿಹಾಸ ಪ್ರಸಿದ್ದ ಚೋಳರ ಕಾಲದ ಕೋಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಡಿ.29 ರಂದು ವೈಂಕುಂಠ ಏಕಾದಶರ್ಿ ಕಾರ್ಯಕ್ರಮ ನಡೆಯಲಿದೆ. ದೇವರಿಗೆ ವಿಶೇಷ ಅಲಂಕಾರ ದೊಂದಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಅರ್ಚಕ ಟಿ.ಪಿ ವೇದವ್ಯಾಸ್ ನೇತೃತ್ವದಲ್ಲಿ ನಡೆಯಲಿವೆ. ಸಂಜೆ ಲಾಡು ಪ್ರಸಾದ ವ್ಯವಸ್ಥೆಯನ್ನು ಕೊಂಡರಾಮಯ್ಯಶೆಟ್ಟಿ ಮತ್ತು ಮಕ್ಕಳು ನೀಡಲಿದ್ದಾರೆ ಎಂದು ದೇವಾಲಯ ಸಮಿತಿ ತಿಳಿಸಿದೆ.
Comments