ದೊಡ್ಡಬಳ್ಳಾಪುರ ತಾಲ್ಲೂಕು ಛಾಯಗ್ರಾಹಕರ ಸಂಘದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮೂರನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ದೊಡ್ಡಬಳ್ಳಾಪುರದ ಛಾಯಾಗ್ರಾಹಕರಿಗೆ ಪ್ರಶಸ್ತಿ ಪ್ರಧಾನ

28 Dec 2017 4:13 PM |
706 Report

ಕಲರ್ ಪಿಕ್ಟೋರಿಯಲ್ ವಿಭಾಗದಲ್ಲಿ ಪಿ. ಗೋಪಿನಾಥ್, ಕೆ.ಹರೀಶ್ ನಮ್ಮ ಕರ್ನಾಟಕ ವಿಭಾಗದಲ್ಲಿ ಎನ್.ಎಲ್. ನವೀನ್ ಕುಮಾರ್,ಎ.ಕೆ.ರಮೇಶ್. ಮಕ್ಕಳ ಫೋಟೋ ವಿಭಾಗದಲ್ಲಿ ಚೇತನ್ ರವಿ, ನವೀನ್ ಕುಮಾರ್, ಮದುವೆ ವಿಭಾಗದಲ್ಲಿ ಜಿ. ಅರುಣ್ ಕುಮಾರ್ ರವರಿಗೆ ಪ್ರಶಸ್ತಿ ಪತ್ರ, ಪಾರಿತೋಷಕ ವಿತರಿಸಲಾಯಿತು.

ಪರಮ ಪೂಜ್ಯ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿಯವರು ದಿವ್ಯ ಸಾನಿದ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ  ಕೆ.ಎಂ. ಹನುಮಂತರಾಯಪ್ಪ ಅಧ್ಯಕ್ಷರು, ಕೇಂದ್ರ ರೇಷ್ಮೆ ಮಂಡಲಿ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್,

ಶ್ರೀ ಮುನೇಗೌಡರು, ಶ್ರೀಮತಿ ಪದ್ಮಾವತಿ ಮುನೇಗೌಡರು, ಶ್ರೀ ಅಂಬರೀಷ ಗೌಡ, 

ಶ್ರೀ ಬಿ.ಸಿ. ನಾರಾಯಣಸ್ವಾಮಿ ಮತ್ತು ಛಾಯಾಗ್ರಾಹಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Edited By

Ramesh

Reported By

Ramesh

Comments