ಅಂತರರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಲಿರುವ ದೊಡ್ಡಬಳ್ಳಾಪುರದ ನೇಕಾರರ ಜಾನಪದ ಕಲೆ
ಗಾಳಿಪಟ ಕಲೆಯ ತವರೂರಾದ ದೊಡ್ಡಬಳ್ಳಾಪುರದಿಂದ 2018ರ ಜನವರಿ 7 ರಿಂದ 14 ರವರೆಗೆ ಗುಜರಾತ್ ನಲ್ಲಿ, ಜನವರಿ 12 ರಿಂದ 16 ರವರೆಗೆ ಹೈದರಾಬಾದ್ ನಲ್ಲಿ, ಜನವರಿ 15 ರಿಂದ 23 ವರೆಗೆ ಗೋವಾ ಮತ್ತು ಬೆಳಗಾವಿಯಲ್ಲಿ ಹಾಗೂ ಜನವರಿ 26 ರಿಂದ 31 ವರೆಗೆ ಸೌದಿಯ ದುಬೈನಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ 20 ಜನ ಗಾಳಿಪಟ ಕಲಾವಿದರು ಭಾಗವಹಿಸುವುದರ ಮೂಲಕ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ..
Comments