ಕೆರೆ ಅಭಿವೃದ್ಧಿಗೆ ರೈತರ ಮನವಿ
ಕೊರಟಗೆರೆ :-ಪಟ್ಟಣದ ಹೊರವಲಯದಲ್ಲಿರುವ ಹನುಮಂತಪುರ ಗ್ರಾಮದ ಗೂಲಬಗುಟ್ಟೆ ಕೆರೆ ಏರಿ ಮತ್ತು ಕೋಡಿ ದುರಸ್ಥಿಗಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೆರೆ ಅಚ್ಚುಕಟ್ಟು ರೈತ ಸಂಘದ ಸದಸ್ಯ ಕೆ.ಎಸ್.ವೆಂಕಟಾಚಲಯ್ಯ ರೈತರೊಂದಿಗೆ ಮನವಿ ಸಲ್ಲಿಸಿದರು. ರೈತಮುಖಂಡರು ಪರಮೇಶ್ವರ್ಗೆ ರೈತರ ಜಮೀನುಗಳಲ್ಲಿ ಬೆಳೆ ಬೆಳೆಯಲು ನೀರು ಒದಗಿಸಲು ಆಸರೆಯಾಗಿರುವ ಗೂಬಲಗುಟ್ಟೆ ಕೆರೆ ಕಳೆದ 4 ವರ್ಷಗಳಿಂದ ಮಳೆ ಇಲ್ಲದೆ ಬರಿದಾಗಿದ್ದು ಪ್ರಸ್ತುತ ವರ್ಷದಲ್ಲಿ ಉತ್ತಮ ಮಳೆಯಾಗಿ ಕೆರೆ ಭತರ್ಿಯಾಗಿದ್ದು ಕೋಡಿ ಬಾಗದಲ್ಲಿ ಮೂರು ರಂದ್ರಗಳಿಂದ ನೀರು ಅನಗತ್ಯವಾಗಿ ಹೊರ ಕೋಗುತ್ತಿದ್ದು ಕೆರೆ ಏರಿಯ ಸಮಥ್ರ್ಯವು ಸಹ ಕುಸಿಯುತ್ತಿದ್ದು ಈ ಕೆರೆಯನ್ನು ನಂಬಿಕೊಂಡು 70 ಎಕರೆಗೂ ಹೆಚ್ಚು ಅಚ್ಚುಕಟ್ಟು ದಾರ ರೈತ 30 ಕುಟುಂಬಗಳು ಜೀವನ ನಡೆಸುತ್ತಿದ್ದು ಸಂಬಂಧ ಸ್ಥಳೀಯ ಶಾಸಕ ಸುಧಾಕರಲಾಲ್, ಜಿ.ಪಂ.ಸದಸ್ಯರಿಗೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿದ್ದು ಕ್ಷೇತ್ರದ ರೈತರ ಮನವಿಯನ್ನು ಪುರಸ್ಕರಿಸಿ ಅಭಿವೃಧ್ದಿಗೆ ಹಣವನ್ನು ಮಂಜೂರು ಮಾಡಿಸಿಕೊಡುವಂತೆ ಮನವಿ
ಕೊರಟಗೆರೆ :-ಪಟ್ಟಣದ ಹೊರವಲಯದಲ್ಲಿರುವ ಹನುಮಂತಪುರ ಗ್ರಾಮದ ಗೂಲಬಗುಟ್ಟೆ ಕೆರೆ ಏರಿ ಮತ್ತು ಕೋಡಿ ದುರಸ್ಥಿಗಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೆರೆ ಅಚ್ಚುಕಟ್ಟು ರೈತ ಸಂಘದ ಸದಸ್ಯ ಕೆ.ಎಸ್.ವೆಂಕಟಾಚಲಯ್ಯ ರೈತರೊಂದಿಗೆ ಮನವಿ ಸಲ್ಲಿಸಿದರು.
ರೈತಮುಖಂಡರು ಪರಮೇಶ್ವರ್ಗೆ ರೈತರ ಜಮೀನುಗಳಲ್ಲಿ ಬೆಳೆ ಬೆಳೆಯಲು ನೀರು ಒದಗಿಸಲು ಆಸರೆಯಾಗಿರುವ ಗೂಬಲಗುಟ್ಟೆ ಕೆರೆ ಕಳೆದ 4 ವರ್ಷಗಳಿಂದ ಮಳೆ ಇಲ್ಲದೆ ಬರಿದಾಗಿದ್ದು ಪ್ರಸ್ತುತ ವರ್ಷದಲ್ಲಿ ಉತ್ತಮ ಮಳೆಯಾಗಿ ಕೆರೆ ಭತರ್ಿಯಾಗಿದ್ದು ಕೋಡಿ ಬಾಗದಲ್ಲಿ ಮೂರು ರಂದ್ರಗಳಿಂದ ನೀರು ಅನಗತ್ಯವಾಗಿ ಹೊರ ಕೋಗುತ್ತಿದ್ದು ಕೆರೆ ಏರಿಯ ಸಮಥ್ರ್ಯವು ಸಹ ಕುಸಿಯುತ್ತಿದ್ದು ಈ ಕೆರೆಯನ್ನು ನಂಬಿಕೊಂಡು 70 ಎಕರೆಗೂ ಹೆಚ್ಚು ಅಚ್ಚುಕಟ್ಟು ದಾರ ರೈತ 30 ಕುಟುಂಬಗಳು ಜೀವನ ನಡೆಸುತ್ತಿದ್ದು ಸಂಬಂಧ ಸ್ಥಳೀಯ ಶಾಸಕ ಸುಧಾಕರಲಾಲ್, ಜಿ.ಪಂ.ಸದಸ್ಯರಿಗೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿದ್ದು ಕ್ಷೇತ್ರದ ರೈತರ ಮನವಿಯನ್ನು ಪುರಸ್ಕರಿಸಿ ಅಭಿವೃಧ್ದಿಗೆ ಹಣವನ್ನು ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಇಂತಹ ಸಮಸ್ಯೆಗಳನ್ನು ವಿಳಂಭ ಮಾಡಬಾರದು ಸಮಸ್ಯೆ ಎದುರಾಗುವ ಲಕ್ಷಣಗಳು ಕಂಡಾಗಲೇ ತಿಳಿಬಹುದಾಗಿತ್ತಲ್ಲಾ ಎಂದು ರೈತರಿಗೆ ತಿಳಿಸಿ ಶೀಘ್ರವಾಗಿ ಸಕರ್ಾರದ ಹಂತದಲ್ಲಿ ಸಬಂಧಪಟ್ಟ ಮಂತ್ರಿಗಳೊಂದಿಗೆ ಸಮಾಲೋಜಿಸಿ ಸಕರ್ಾರಕ್ಕೆ ಪತ್ರ ಬರೆದು ಕೆರೆ ಏರಿಯ ಅಭಿವೃಧ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ರೈತರೊಂದಿಗೆ ಪ.ಪಂ.ಸದಸ್ಯ ಸೈಯದ್ ಸೈಪುಲ್ಲಾ, ಕೆ.ವಿ.ಪುರುಷೋತ್ತಮ್, ಮುಖಂಡರುಗಳಾದ ಮಕ್ತಿಯಾರ್, ಅರಕೆರೆ ಶಂಕರ್, ಆಟೋಕುಮಾರ್, ಮಹೇಶ್ಚೌದ್ರಿ, ಅಚ್ಚುಕಟ್ಟುದಾರಾದ ಮುದ್ದಪ್ಪ, ಎನ್.ಪದ್ಮನಾಭ್, ನಂಜುಂಡಸ್ವಾಮಿ, ರಾಜಣ್ಣ, ಕತ್ತಿಕಾವಲ್ಲಪ್ಪ, ಸಿದ್ದಪ್ಪ, ವೆಂಕಟಾಚಲಯ್ಯ, ಮಂಜುನಾಥ್, ಮುಡ್ಲಯ್ಯ, ಕೆ.ಎಸ್.ಕೃಷ್ಣ, ಲಕ್ಷ್ಮೀಪತಿ, ಗಂಗಣ್ಣ, ನವೀನ್ಕುಮಾರ್, ಅರಣ್ ಕುಮಾರ್ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
ಕೊರಟಗೆರೆ ಚಿತ್ರ.:- ಕೊರಟಗೆರೆ ಪಟ್ಟಣದ ಹೊರವಲಯದ ಗೂಬಲಗುಟ್ಟಿ ಕೆರೆ ದುರಸ್ಥಿತಿಗಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರಿಗೆ ಕೆರೆ ಅಚ್ಚುಕಟ್ಟುದಾರ ರೈತರು ಮನವಿ ಸಲ್ಲಿಸಿದರು.
EDITED/ REPORTED: RAGHAVENDRA D.M
Comments