ಚೌಡೇಶ್ವರಿದೇವಿ ಮಹಿಳಾ ದೇವಾಂಗ ಸಂಘದ ವತಿಯಿಂದ ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ನಕ್ಷತ್ರ ಪಾರಾಯಣ
ದೊಡ್ಡಬಳ್ಳಾಪುರ ನಗರದ ದೇವಾಂಗ ಸಮಾಜದ ಮಹಿಳೆಯರ ಸಂಸ್ಥೆ ಚೌಡೇಶ್ವರಿದೇವಿ ಮಹಿಳಾ ದೇವಾಂಗ ಸಂಘದ ವತಿಯಿಂದ ದಿನಾಂಕ ೨೮-೧೨-೨೦೧೭ರ ಗುರುವಾರದಂದ ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಸಂಜೆ ೫ರ ವರೆಗೆ ನಕ್ಷತ್ರ ಪಾರಾಯಣವನ್ನು [ಶ್ರೀ ವಿಷ್ಣು ಸಹಸ್ರನಾಮ ೨೭ ನಕ್ಷತ್ರಕ್ಕೆ] ಆಯೋಜಿಸಲಾಗಿದೆ. ಪಾರಾಯಣದ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಿರುತ್ತದೆ, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗ ಬೇಕೆಂದು ಸಂಘದವತಿಯಿಂದ ಕೋರಲಾಗಿದೆ. ಮಾಹಿತಿಗೆ: ಸುಬ್ಬಲಕ್ಷ್ಮಿ, ಕಾರ್ಯದರ್ಶಿ ಮೊ: ೯೯೮೬೭೬೪೧೭೬
Comments