ಆಂದ್ರ ದೇವಾಂಗ ಟ್ರಸ್ಟ್ ವತಿಯಿಂದ ನಗರಸಭಾ ಅಧ್ಯಕ್ಷರಾದ ತ.ನ.ಪ್ರಭುದೇವ್ ರವರನ್ನು ಸನ್ಮಾನ
ದೊಡ್ಡಬಳ್ಳಾಪುರ ನಗರಸಭಾ ನೂತನ ಅಧ್ಯಕ್ಷರಾದ ಶ್ರೀ ತ.ನ. ಪ್ರಭುದೇವ್ ರವರನ್ನು ನಗರದ ಆಂದ್ರ ದೇವಾಂಗ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷರು, ಕಾರ್ಯದರ್ಶಿಯವರೊಂದಿಗೆ ನಗರಸಭಾ ಸದಸ್ಯ ಚಂದ್ರಶೇಖರ್, ಮಾಜಿ ಸದಸ್ಯ ಡಿ.ಎ. ಚಂದ್ರಶೇಖರ್, ಬೂತಪಲ್ಲಿ ಶ್ರೀನಿವಾಸ್, ಟಿ.ಎಂ.ಸಿ ಬ್ಯಾಂಕ್ ನಿರ್ದೇಶಕ ಆವಲಕೊಂಡಪ್ಪ, ಸುಬ್ರಮಣಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.
Comments