ಸುಂಕದಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಸುಂಕದಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಎಸ್.ವಿ ನಾಗರಾಜು, ನಿದರ್ೇಶಕರಾದ ಎಸ್.ಆರ್ ಸಿದ್ದರಾಜು, ಎಸ್.ಎ ಕುಮಾರ್, ಎಸ್.ಎ ಹನುಮಂತರಾಜು, ಕಾರ್ಯದಶರ್ಿ ಎಸ್.ಡಿ ಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಸದಸ್ಯರೊಂದಿಗೆ ಜಿ.ಪಂ ಸದಸ್ಯ ಶಿವರಾಮಯ್ಯ, ಎಪಿಎಂಸಿ ಅಧ್ಯಕ್ಷ ವೆಂಕಟೇಶಮೂತರ್ಿ ಸೇರಿದಂತೆ ಇತರರು. EDITED/ REPORTED BY : RAGHAVENDRA D.M
Comments