ಕೆ.ಶ್ರೀನಾಥ್ಗೆ ಡಾಕ್ಟರೇಟ್ ಗೌರವ

20 Dec 2017 7:36 PM |
742 Report

KORATAGERE: ಮೈಸೂರಿನ ಇಂಡಿಯನ್ ವರ್ಚಿಯಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಯುನಿವರ್ಸಿಟಿಯಿಂದ ಕಮ್ಯುನಿಟಿ ಎಂಪವರ್ ವಿತ್ ಟ್ರೈನಿಂಗ್ ಡೆವಲಪ್ಮೆಂಟೆ ಎನ್ನುವ ವಿಷಯದ ಮೇಲೆ ಅಧ್ಯನ ನಡೆಸಿದ ಹಿನ್ನೆಲೆಯಲ್ಲಿ ಪಟ್ಟ ಣದ ಎ. ರಾಮಧ್ಯಾನಿ ಕಮ್ಯುನಿಟಿ ಕಾಲೇಜಿನ ಸಂಸ್ಥಾಪಕ ಕಾರ್ಯದಶರ್ಿ ಕೆ.ಶ್ರೀನಾಥ್ಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. EDITED/ REPORTED BY: RAGHAVENDRA D.M

Edited By

Raghavendra D.M

Reported By

Raghavendra D.M

Comments