ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾದ್ಯಕ್ಷ ನಾಗೇಂದ್ರಸ್ವಾಮೀಯವರಿಗೆ: ಗೌರವ ಡಾಕ್ಟರೇಟ್
ಕೊರಟಗೆರೆ ತಾಲೂಕಿನ ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾದ್ಯಕ್ಷ ನಾಗೇಂದ್ರಸ್ವಾಮೀಯವರಿಗೆ ಮೈಸೂರಿನ ಇಂಡಿಯನ್ ಸ್ಪಿರಿಚುಯಲ್ ಪೀಸ್ ಅಂಡ್ ಎಜುಕೇಶನ್ ಯುನಿವರ್ಸಿಟಿಯಿಂದ ಧಾಮರ್ಿ ಕ್ಷೇತ್ರ, ಸಮಾಜಿಕ ಕ್ಷೇತ್ರ, ಅಸ್ಟ್ರೋಲಜಿ,ವಾಸ್ತು ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

REPORTED/ EDITED BY RAGHAVENDRA D.M
Comments