2ನೇ ವರ್ಷದ ಎಸ್ಸಿ/ಎಸ್ಟಿ ತಾಲೂಕು ನೌಕರರ ಸಮನ್ವಯ ಸಮಿತಿ ಸಮ್ಮೇಳನ ಡಿ. 23 ಕ್ಕೆ

20 Dec 2017 7:16 PM |
422 Report

2ನೇ ವರ್ಷದ ಎಸ್ಸಿ/ಎಸ್ಟಿ ತಾಲೂಕು ನೌಕರರ ಸಮನ್ವಯ ಸಮಿತಿ ಸಮ್ಮೇಳನ ಡಿ. 23 ಕ್ಕೆ ಕನರ್ಾಟಕ ರಾಜ್ಯ ಸಕರ್ಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ತಾಲೂಕು ಘಟಕದ ವತಿಯಿಂದ 2 ನೇ ವರ್ಷದ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಸಮ್ಮೇಳನ, ಸಮುದಾಯದ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಿ.ಪಂ, ತಾ.ಪಂ, ಗ್ರಾ.ಪಂ ಎಸ್ಸಿ/ಎಸ್ಟಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ. 23 ರಂದು ಪಟ್ಟಣ ದ ಮಾರುತಿ ಕಲ್ಯಾಣ ಮಂಟಪದಲ್ಲಿ ಮದ್ಯಾಹ್ನ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ.

 ಕೊರಟಗೆರೆ  :- ಕನರ್ಾಟಕ ರಾಜ್ಯ ಸಕರ್ಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ತಾಲೂಕು ಘಟಕದ ವತಿಯಿಂದ 2 ನೇ ವರ್ಷದ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಸಮ್ಮೇಳನ, ಸಮುದಾಯದ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಿ.ಪಂ, ತಾ.ಪಂ, ಗ್ರಾ.ಪಂ ಎಸ್ಸಿ/ಎಸ್ಟಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ. 23 ರಂದು ಪಟ್ಟಣ ದ ಮಾರುತಿ ಕಲ್ಯಾಣ ಮಂಟಪದಲ್ಲಿ ಮದ್ಯಾಹ್ನ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನ ಉದ್ಘಾಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಶಾಸಕ ಪಿ.ಆರ್ ಸುಧಾಕರ್ ಲಾಲ್, ಅಂಬೇಡ್ಕರ್ ಭಾವ ಚಿತ್ರವನ್ನು ಎಸ್ಸಿ/ಎಸ್ಟಿ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಉದ್ಘಾಟಿಸಲಿದ್ದು, ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಂಸದ ಎಸ್.ಪಿ ಮುದ್ದಹನುಮೇಗೌಡ, ವಿಎಸ್.ಉಗ್ರಪ್ಪ, ಬೆಮೆಲ್ ಕಾಂತರಾಜು, ರಮೇಶ್ ಬಾಬು, ಚೌಡರೆಡ್ಡಿ ತೂಪಲ್ಲಿ ಮಾಡುವರು, ಪ್ರಾಸ್ತಾವಿಕ ನುಡಿಗಳನ್ನು ತಾಲೂಕು ಅಧ್ಯಕ್ಷ ಕೆ. ಚಿಕ್ಕಣ್ಣ ಮಾಡಲಿದ್ದಾರೆ.

REPOTED BY: RAGHAVENDRA D.M

Edited By

Raghavendra D.M

Reported By

Raghavendra D.M

Comments