ನೂತನ ಅಧ್ಯಕ್ಷ ಪ್ರಭುದೇವ್ ನಗರದ ಗಣ್ಯರ ಮನೆಗೆ ಭೇಟಿ ಅಭಿನಂದನೆ ಸಲ್ಲಿಕೆ







ನಗರಸಭಾ ಸದಸ್ಯರಾದ ತ. ನ. ಪ್ರಭುದೇವ್ ರವರು ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ನಗರಸಭಾ ಸದಸ್ಯರು ಹಾಗೂ ಗಣ್ಯ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು, ಮತ್ತು ಅಭಿಮಾನಿಗಳ ವತಿಯಿಂದ ಸನ್ಮಾನ ಸ್ವೀಕರಿಸಿದರು. ಶಾಸಕ ಟಿ.ವೆಂಕಟರಮಣಯ್ಯ, ದೇವಾಂಗ ಮಂಡಲಿ ಅಧ್ಯಕ್ಷ ವಿ. ತಿಮ್ಮಷೆಟ್ಟಪ್ಪ, ಮಾಜಿ ಅಶ್ಯಕ್ಷರಾದ ಜಗದೀಶರೆಡ್ಡಿ, ಕೆ.ಬಿ.ಮುದ್ದಪ್ಪ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಜೆಡಿಎಸ್ ಡಾ.ವಿಜಯಕುಮಾರ್, ಬಿಜೆಪಿಯ ಹನುಮಂತೇಗೌಡ, ಹಲವಾರು ನಗರಸಭಾ ಸದಸ್ಯರುಗಳನ್ನು ಭೇಟಿಮಾಡಿ ಅಭಿನಂದಿಸಿದರು
Comments