ದೊಡ್ಡಬಳ್ಳಾಪುರದಲ್ಲಿ ಪ್ರಥಮಬಾರಿಗೆ ೪ಕೆ ಮ್ಯಾರಥಾನ್ ಡಿ. ೩೧ರಂದು
ದೊಡ್ಡಬಳ್ಳಾಪುರದಲ್ಲಿ ಪ್ರಥಮಬಾರಿಗೆ ೪ಕೆ ಮ್ಯಾರಥಾನ್ ಓಟವನ್ನು ೩೧-೧೨-೨೦೧೭ರಂದು ನಗರದ ಹಳೇ ಬಸ್ ನಿಲ್ದಾಣದಲ್ಲಿ "ನಮ್ಮ ಓಟ ನಮ್ಮೆಲ್ಲರ ವಿಕಸನಕ್ಕಾಗಿ" ವ್ಯಕ್ತಿ ವಿಕಸನ [ರಿ.] ರವರಿಂದ ಆಯೋಜಿಸಲಾಗಿದೆ. ಓಟದಲ್ಲಿ ಭಾಗವಹಿಸುವವರು ರೂ.೧೦೦/- ನೊಂದಣಿ ಶುಲ್ಕವನ್ನು ಕೊಟ್ಟು ಸ್ಥಳದಲ್ಲೇ ಅಥವ ಮುಂಗಡವಾಗಿ ಮಾಡಿಸಬಹುದು. ಭಾಗವಹಿಸುವವರು ಟ್ರಾಕ್ ಪ್ಯಾಂಟ್ ಮತ್ತು ಶೂ ಧರಿಸಿರಬೇಕು.
ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸುವ ಎಲ್ಲಾ ಓಟಗಾರರಿಗೆ ಮೆಡಲ್ ಮತ್ತು ಪ್ರಶಂಸನಾ ಪತ್ರವನ್ನು ಕೊಡಲಾಗುವುದು.
Comments