ಜ್ಞಾನಸ್ಪೂರ್ತಿ ಟ್ರಸ್ಟ್ ವತಿಯಿಂದ ಘಾಟಿಕ್ಷೇತ್ರಕ್ಕೆ ಧನುರ್ಮಾಸದ ಪಾದಯಾತ್ರೆ




ನಗರದ ಜ್ಞಾನಸ್ಪೂರ್ತಿ ಟ್ರಸ್ಟ್ ವತಿಯಿಂದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಧನುರ್ಮಾಸದ ಮೊದಲ ಮಂಗಳವಾರ ದಿನಾಂಕ ೧೯ರಂದು ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರದ ರುಮಾಲೆ ಚತ್ರದ ಬಳಿ ಇರುವ ಮಹಾಗಣಪತಿ ದೇವಸ್ಥಾನದಿಂದ ಬೆಳಿಗಿನಜಾವ ೪ಕ್ಕೆ ಹೊರಟ ಪಾದಯಾತ್ರೆಯು ರಘುಪತಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
Comments