ನಗರಸಭಾಧ್ಯಕ್ಷ ಪ್ರಭುದೇವ್ ರಿಂದ ಕೊಳವೆಬಾವಿಗೆ ಚಾಲನೆ



ನಗರಸಭಾ ಅಧ್ಯಕ್ಷರಾದ ತ.ನ. ಪ್ರಭುದೇವ್ ರವರು 17/18 ನೇ ಸಾಲಿನ 14ನೇ ಹಣಕಾಸಿನ ಯೋಜನೆಯಡಿಯಲ್ಲಿ ಮುತ್ಸಂದ್ರ ಮತ್ತು ರಾಮಣ್ಣ ಬಾವಿ ಹತ್ತಿರ ಕೊಳವೆ ಬಾವಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾಜಿ ಅಧ್ಯಕ್ಷರಾದ ಕೆ.ಬಿ.ಮುದ್ದಪ್ಪನವರು ಉಪಾಧ್ಯಕ್ಷರಾದ ಜಯಲಕ್ಷ್ಮಿ ನಟರಾಜ್, ಸ್ಧಾಯಿ ಸಮಿತಿ ಅಧ್ಯಕ್ಷರಾದ ಸುಶೀಲ ರಾಘವ ಹಾಗು ಸದಸ್ಯರಾದ ಪ್ರಕಾಶ್ ಮತ್ತು ಕಮೀಷನರ್ ಹಾಗು ಇಂಜಿನಿಯರ್ ಮತ್ತಿತರರು ಹಾಜರಿದ್ದರು.
Comments