ಕಿಚ್ಚನ ಮನೆಗೆ ಎಚ್ ಡಿಕೆ ಭೇಟಿ ನೀಡಿದ್ದೇಕೆ..?

18 Dec 2017 9:37 AM |
526 Report

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಭಾನುವಾರ ಮಧ್ಯಾಹ್ನ 2 ಗಂಟೆಗಳ ಕಾಲ ಊಟ ಮಾಡುತ್ತಾ ಆತ್ಮೀಯತೆಯ ಮಾತುಕತೆ ನಡೆಸಿದರು.

ಸ್ವತಃ ಕಿಚ್ಚ ಸುದೀಪ್ ಅವರೇ ಅಡುಗೆ ಮಾಡಿ ಕುಮಾರಸ್ವಾಮಿ ಅವರಿಗೆ ಬಡಿಸಿದರು, ಈ ಭೇಟಿ ವಿಶೇಷವಾಗಿತ್ತು.ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಕಿಚ್ಚ, ತಮ್ಮ ಮನೆಗೆ ಬನ್ನಿ ಎಂದು ಕರೆದಿದ್ದರು. ಕಿಚ್ಚನ ಕರೆಗೆ ಓಗೊಟ್ಟು ಕುಮಾರಸ್ವಾಮಿ ಅವರು ಇಂದು ಸುದೀಪ್ ಅವರ ಮನೆಗೆ ಭೇಟಿ ನೀಡಿದರು.

 

Edited By

Shruthi G

Reported By

hdk fans

Comments