ದೊಡ್ಡಬಳ್ಳಾಪುರ ಜಯ ಕರ್ನಾಟಕ ನಗರ ಘಟಕವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆ ಗ್ರಾಮಾಂತರ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆ
ದೊಡ್ಡಬಳ್ಳಾಪುರ ಜಯ ಕರ್ನಾಟಕ ನಗರ ಘಟಕವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯನ್ನು ೨೦೧೮ರ ಜನವರಿ ೨೮ ಭಾನುವಾರ ಏರ್ಪಡಿಸಲಾಗಿದೆ. ದೇಹದಾಡ್ಯ ಪಟುಗಳು ಜನವರಿ 27 ೨೦೧೮ರ ಒಳಗೆ ತಮ್ಮ ಹೆಸರನ್ನು ಕೊಡಬೇಕು, ಪಟುಗಳು ಬೆಂಗಳೂರಿನ ಗ್ರಾಮಾಂತರದವರೆ ಆಗಿರಬೇಕು, ಸ್ಪರ್ಧಾಳುಗಳು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು, ಜೊತೆಗೆ ಇಬ್ಬರು ಸಹಾಯಕರನ್ನು ಕರೆತರಬಹುದು.
ವಿಜೇತರಿಗೆ ನಗದು ಬಹುಮಾನ, ಆಕರ್ಶಕ ಟ್ರೋಫಿ, ಮಿ.ಬೆಂಗಳೂರು ಗ್ರಾ. ಟೈಟಲ್ ಕೊಡಲಾಗುವುದು. ಸ್ಪರ್ಧೆಯನ್ನು ನಾಲ್ಕು ವಿಭಾಗಗಳಾಗಿ ನಡೆಸಲಾಗುವುದು.
ಕಾರ್ಯಕ್ರಮಕ್ಕೆ ಎಲ್ಲಾ ಕ್ರೀಡಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಮಾಹಿತಿಗಾಗಿ:
ಸತೀಶ್ .88840404257
Comments